Advertisement

Justin Bieber: ಅಂಬಾನಿ ಪುತ್ರನ “ಸಂಗೀತ್‌’ನಲ್ಲಿ ಮನಗೆದ್ದ ಜಸ್ಟೀನ್‌ ಕಾರ್ಯಕ್ರಮ

10:33 PM Jul 06, 2024 | Team Udayavani |

ಮುಂಬಯಿ: ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

Advertisement

ಕೆನಡಾದ ಖ್ಯಾತ ಪಾಪ್‌ ಸಿಂಗರ್‌ ಜಸ್ಟಿನ್‌ ಬೀಬರ್‌ ಈ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದಾರೆ. ಅವರಿಗೆ 83 ಕೋಟಿ ರೂ. ಸಂಭಾವನೆ ನೀಡಲಾಗಿದೆ.

ಬಾಲಿವುಡ್‌ ತಾರೆಗಳಾದ ಆಲಿಯಾ ಭಟ್‌, ಸಲ್ಮಾನ್‌ ಖಾನ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌ ಸೇರಿದಂತೆ ಹಲವು ನಟ-ನಟಿಯರು ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದಾರೆ. ಜತೆಗೆ ಮಾಜಿ ಕ್ರಿಕೆಟಿಗ ಧೋನಿ, ಟಿ-20 ವಿಶ್ವಕಪ್‌ ವಿಜೇತ ತಂಡದ ಸದಸ್ಯರಾದ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ಸೂರ್ಯ ಕುಮಾರ್‌ ಯಾದವ್‌ ಅವರೂ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next