Advertisement
ಕೊರೊನಾ ಅಥವಾ ಮತ್ಯಾವುದೇ ಕಾರಣಗಳಿಂದಾಗಿ 60 ವರ್ಷ ದಾಟುವ ಮುನ್ನವೇ ನಿಧನ ಹೊಂದಿದ ವಕೀಲರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿ, ಪ್ರದೀಪ್ ಕುಮಾರ್ ಯಾದವ್ ಎಂಬ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ| ಡಿ.ವೈ. ಚಂದ್ರಚೂಡ್ ವಜಾಗೊಳಿಸಿದ್ದಾರೆ. ಈ ಅರ್ಜಿಯನ್ನು “ಪ್ರಚಾರ ಹಿತಾಸಕ್ತಿ ಅರ್ಜಿ’ಯೆಂದು ಅವರು ಬಣ್ಣಿಸಿದ್ದಾರೆ.
Advertisement
“ಕಪ್ಪು ಕೋಟು ಹಾಕಿದ್ದಕ್ಕೆ ಅರ್ಜಿ ಮಾನ್ಯವಿಲ್ಲ’
01:04 AM Sep 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.