Advertisement
ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿರುವ ಆತಿಥೇಯ ಭಾರತಕ್ಕೆ ಫ್ರಾನ್ಸ್‌ನಿಂದ ಮೊದಲ ಸವಾಲು ಎದುರಾಗಲಿದೆ (ನ. 24).
Related Articles
Advertisement
ಇದನ್ನೂ ಓದಿ:ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ
ಇಂಗ್ಲೆಂಡ್ ಬದಲು ಪೋಲೆಂಡ್ಕೋವಿಡ್-19 ಕಠಿನ ಮಾರ್ಗ ಸೂಚಿಯ ಕಾರಣ ಇಂಗ್ಲೆಂಡ್ ಈ ಕೂಟದಿಂದ ಹಿಂದೆ ಸರಿದಿದೆ. ಹೀಗಾಗಿ ಪೋಲೆಂಡ್‌ಗೆ ಅವಕಾಶ ಲಭಿಸಿತು. ವನಿತಾ ಜೂ. ವಿಶ್ವಕಪ್
ಇದೇ ವೇಳೆ ವನಿತಾ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಯಿತು. ಇದು ಡಿ. 5ರಿಂದ 16ರ ತನಕ ದಕ್ಷಿಣ ಆಫ್ರಿಕಾದ ಪೊಚೆಫ್ಸೂಮ್‌ನಲ್ಲಿ ನಡೆಯಲಿದೆ. ಭಾರತ “ಸಿ’ ವಿಭಾಗದಲ್ಲಿದೆ. ಹಾಲಿ ಚಾಂಪಿಯನ್ ಆರ್ಜೆಂಟೀನಾ, ಜಪಾನ್ ಮತ್ತು ರಶ್ಯ ಈ ವಿಭಾಗದ ಉಳಿದ ತಂಡಗಳು. ಭಾರತ ತನ್ನ ಮೊದಲ ಪಂದ್ಯವನ್ನು ರಶ್ಯ ವಿರುದ್ಧ ಡಿ. 6ರಂದು ಆಡಲಿದೆ. ಬಳಿಕ ಆರ್ಜೆಂಟೀನಾ (ಡಿ. 7) ಮತ್ತು ಜಪಾನ್ (ಡಿ. 9) ವಿರುದ್ಧ ಸೆಣಸಲಿದೆ.