Advertisement

July ದೇಣಿಗೆ ಸಂಗ್ರಹ: ಟ್ರಂಪ್‌ರನ್ನು ಮೀರಿಸಿದ ಕಮಲಾ ಹ್ಯಾರಿಸ್‌

01:04 AM Aug 03, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕಣಕ್ಕಿಳಿದಿರುವ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜುಲೈ ನಲ್ಲಿ ದಾಖಲೆಯ 2,596.66 ಕೋಟಿ ರೂ. (310 ಮಿಲಿಯನ್‌ ಡಾಲರ್‌) ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಅವರ ಪ್ರಚಾರ ತಂಡ ಹೇಳಿದೆ. ಅವರ ಪ್ರತಿಸ್ಪರ್ಧಿ ಟ್ರಂಪ್‌ ಅವರು ಜುಲೈನ ಪ್ರಚಾರದಲ್ಲಿ 1,155.91 ಕೋಟಿ ರೂ. (138.7 ಮಿಲಿಯನ್‌ ಡಾಲರ್‌) ಗಳಿಸಿದ್ದಾರೆ. ಇದರೊಂದಿಗೆ ಹ್ಯಾರಿಸ್‌ ತಂಡವು 1 ಶತಕೋಟಿ ಡಾಲರ್‌ ಸಂಗ್ರಹ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next