Advertisement

ಜಡ್ಜ್  ಹೆಸರಲ್ಲಿ ಲಂಚ: ಎನ್‌ಜಿಒಗೆ 25 ಲಕ್ಷ ದಂಡ

07:50 AM Dec 02, 2017 | Team Udayavani |

ಹೊಸದಿಲ್ಲಿ: ಜಡ್ಜ್ ಗಳ ಹೆಸರಲ್ಲಿ ಲಂಚ ಸ್ವೀಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ವಹಿಸಬೇಕು ಎಂಬ ಎನ್‌ಜಿಒವೊಂದರ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. 

Advertisement

ಅಷ್ಟೇ ಅಲ್ಲ, ಈ ರೀತಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಕ್ಯಾಂಪೈನ್‌ ಫಾರ್‌ ಜ್ಯುಡೀಷಿಯಲ್‌ ಅಕೌಂಟೆಬಿಲಿಟಿ ಆ್ಯಂಡ್‌ ರಿಫಾರ್ಮ್(ಸಿಜೆಎಆರ್‌) ಎನ್‌ಜಿಒಗೆ 25 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಈ ಹಿಂದೆ ವಕೀಲೆ ಕಾಮಿನಿ ಜೈಸ್ವಾಲ್‌ ಅವರು ಸಲ್ಲಿಸಿದ್ದ ಇದೇ ಮಾದರಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next