Advertisement
ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಜೆಫ್ರಿ ನ್ಯಾಯಾ ಧೀಶರಾಗಿದ್ದರು. ಆ.3ರಂದು ಇವರಿಗೂ ಮತ್ತು ಇವರ ಪತ್ನಿಯ ನಡುವೆ ಜಗಳವಾಗಿತ್ತು. ಈ ವೇಳೆ ಜೆಫ್ರಿ ಕಂಠಪೂರ್ತಿ ಕುಡಿದ್ದರು. ಮನೆಯಲ್ಲಿದ್ದ ಬಂದೂಕಿನಿಂದ ಪತ್ನಿಯನ್ನು ಗುಂಡಿಟ್ಟು ಹತ್ಯೆ ಮಾಡಿದರು. ಅನಂತರ ಈ ಬಗ್ಗೆ ತಮ್ಮ ಸಹೋದ್ಯೋಗಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ತಿಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Advertisement
Judge: ಪತ್ನಿಯನ್ನು ಗುಂಡಿಟ್ಟು ಕೊಂದ ಜಡ್ಜ್
12:28 AM Aug 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.