Advertisement
ಜರ್ಮನಿಯ ಸುಹ್ಲನಲ್ಲಿ ನಡೆಯುತ್ತಿರುವ ಈ ಕೂಟದ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ ಇಳವೆನಿಲ್ 251.6 ಅಂಕಗಳೊಂದಿಗೆ ಚಿನ್ನಕ್ಕೆ ಗುರಿ ಇರಿಸಿದರು. ಮೆಹುಲಿ 250.2 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
Advertisement
ಜೂ. ವಿಶ್ವಕಪ್ ಶೂಟಿಂಗ್ ಇಳವೆನಿಲ್‌ಗೆ ಬಂಗಾರ
12:37 AM Jul 16, 2019 | sudhir |
Advertisement
Udayavani is now on Telegram. Click here to join our channel and stay updated with the latest news.