Advertisement

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ “ಜಾಯಿಂಟ್‌ ಸೆಲ್‌’ಚಿಕಿತ್ಸೆ

12:30 AM Mar 06, 2019 | |

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ತನ್ನ 33 ವರ್ಷಗಳ ಅನುಭವದಿಂದ, ಪರಿಶೋಧನೆಗಳಿಂದ ಮತ್ತು ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ರಾದ ಡಾ. ಶ್ರೀಕಾಂತ ಮೊದಲಾದವರ ಪ್ರಮಾಣಿಕ ಮಾರ್ಗದರ್ಶನದಿಂದ ಅತ್ಯುತ್ತಮ “ಜಾಯಿಂಟ್‌ ಸೆಲ್‌’ ಚಿಕಿತ್ಸೆಯನ್ನು ಪರಿಚಯಿಸುತ್ತಿದೆ. 

Advertisement

ಎಲ್ಲಾ ರೀತಿಯ ಕೀಲು ನೋವುಗಳಿಗೆ – ಆರ್ಥೈರೈಟಿಸ್‌, ರುಮಟಾಯ್ಡ್ ಆರ್ಥೈರೈಟಿಸ್‌, ಬೆನ್ನು ನೋವು, ಸರ್ವೆಕಲ್‌ ಮತ್ತು ಲಂಬಾರ್‌ ಸ್ಪಾಂಡಿಲೋಸಿಸ್‌, ಆಂಕ್ಲೋಸಿಂಗ್‌ ಸ್ಪಾಂಡಿಲೋಸಿಸ್‌, ಗೌಟ್‌ ಆರ್ಥೈರೈಟಿಸ್‌, ಸಿಸ್ಟಮಿಕ್‌ ಲೂಪಸ್‌ , ಅಸ್ಟಿಯೋ ಆರ್ಥೈರೈಟಿಸ್‌, ಇತ್ಯಾದಿಗಳಿಗೆ ಚಿಕಿತ್ಸೆ ಕೊಡಲಾಗುವುದು.

ಜಾಯಿಂಟ್‌ ಸೆಲ್‌ ವಿಶೇಷತೆಗಳು
ಬೇಗ ಪರಿಹಾರ, ಶಸ್ತ್ರ ಚಿಕಿತ್ಸೆಯಿಲ್ಲದೆ ಟ್ರೀಟ್‌ಮೆಂಟ್‌ ವೇಗವಾಗಿ ರೋಗವನ್ನು ನಿರ್ಧರಿಸುವ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ, ರೋಗ ಹರಡುವಿಕೆ ಆಗದೆ, ನಿಯಂತ್ರಣವಾಗಿ ಇರಿಸಿಕೊಳ್ಳುವುದು, ನೋವು ಮಾತ್ರೆಗಳನ್ನು ತಪ್ಪಿಸಲು ಅವಕಾಶ.

 ಸರಿಸುಮಾರು 42 ವರ್ಷದ ಒಬ್ಬ ಲಾರಿ ಡ್ರೈವರ್‌ ನಮ್ಮ ಕ್ಲಿನಿಕ್‌ಗೆ ಬಂದರು. ಸಮಸ್ಯೆ ಏನು ಎಂದು ಕೇಳಿದಾಗ ಆತನು ಹೇಳುವುದಕ್ಕೆ ಪ್ರಾರಂಭಿಸಿದನು. ಕೆಲವು ವರ್ಷಗಳಿಂದ ಕೈ ಮತ್ತು ಕಾಲಿನ ಬೆರಳುಗಳು ಊದಿಕೊಂಡಿವೆ ಹಾಗೂ ಸೊಂಟದ ಭಾಗದಲ್ಲಿ ವಿಪರೀತ ನೋವು ಇದೆ. ನಿದ್ದೆಯಿಲ್ಲದೆ ಹೆಚ್ಚಾಗಿ ನೋವಿನ ಮಾತ್ರೆ ಬಳಸಿದ್ದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಕೀಲುಗಳ ನೋವಿನಿಂದಾಗಿ ಕೆಲಸ ಬಿಡಬೇಕಾಗಿತ್ತು. ಅನೇಕ ವೈದ್ಯರಲ್ಲಿ ಚಿಕಿತ್ಸೆ ಮಾಡಿಸಿ ಇಂಗ್ಲೀಷ್‌ ಮಾತ್ರೆಗಳನ್ನು ಉಪಯೋಗಿಸಿದಾಗ ನೋವು ಕಡಿಮೆಯಾಗುತ್ತದೆ ತದನಂತರ ಮತ್ತೆ ನೋವು ಮುನರಾವರ್ತನೆಯಾಗುತ್ತಿದೆ, ನಡೆಯುವಾಗ ಬಹಳ ಕಷ್ಟವಾಗಿರುತ್ತದೆ ಎಂದು ಹೇಳಿದರು. ಈ ಸಮಯದಲ್ಲಿ ಆತನ ಸ್ನೇಹಿತನಿಂದ ನಮ್ಮ ಕ್ಲಿನಿಕ್‌ನ ಬಗ್ಗೆ ತಿಳಿದುಕೊಂಡು ನಮ್ಮಲ್ಲಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು.

ಮೇಲಿನ ಲಕ್ಷಣಗಳನ್ನು ಗಮನಿಸಿದಾಗ ಆತನಿಗೆ ರುಮಟಾಯ್ಡ ಆರ್ಥೈರೈಟಿಸ್‌ ಇರಬಹುದೆಂದು ಭಾವಿಸಿ ಅವರಿಗೆ ರಕ್ತ ಪರೀಕ್ಷೆಗಳನ್ನು ಮಾಡಿಸಿದಾಗ ರುಮಟಾಯ್ಡ ಆಥೆìರೈಟಿಸ್‌ ಇರುವುದು ಖಚಿತವಾಯಿತು. 2015ರಲ್ಲಿ ಪರೀಕ್ಷೆಗಳನ್ನು ಮಾಡಿದ ನಂತರ Ra factor 70/ luml HB% 9 gm ESR-100 mm/ns, Anti CCP-36 ml ಇವೆ. ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ 3 ತಿಂಗಳ ಕಾಲ ಜಾಯಿಂಟ್‌ ಸೆಲ್‌ ಚಿಕಿತ್ಸೆ ಪಡೆದ ನಂತರ ನಿಧಾನವಾಗಿ ನೋವು ಮಾತ್ರೆಗಳನ್ನು ಉಪಯೋಗಿಸುವುದನ್ನು ಕಡಿಮೆ ಮಾಡಿದರು. ನಿದ್ರಾಹೀನತೆ, ಹೊಟ್ಟೆ ಊರಿ, ಕೈ ಮತ್ತು ಕಾಲಿನ ಬೆರಳುಗಳಲ್ಲಿನ ಊತ ಹಾಗೂ ನೋವು ಕೂಡ ಕ್ರಮೇಣ ಸುಧಾರಣೆಯಾಯಿತು. ಇವುಗಳ ಪರೀಕ್ಷೆಯ ಫ‌ಲಿತಾಂಶಗಳು ESR – 49 mm/hr, HB-11 gms. ಮತ್ತೆ 6 ತಿಂಗಳ ನಂತರ ಚಿಕಿತ್ಸೆ ತೆಗೆದುಕೊಂಡ ಮೇಲೆ ಇವುಗಳ ಪರೀಕ್ಷೆಯ ಫ‌ಲಿತಾಂಶಗಳು ಹೀಗಿವೆ –  Ra factor 13/luml, HB% 13 gm, ESR – 22 mm/hr. ಪ್ರಸ್ತುತ ರೋಗಿ ಯಾವುದೇ ನೋವಿನ ಮಾತ್ರೆಗಳನ್ನು ಉಪದಯೋಗಿಸುತ್ತಿಲ್ಲ ಮತ್ತು ಸ್ವಲ್ಪ ನಡೆದಾಡುತ್ತಿದ್ದಾರೆ. ಒಂದು ವರ್ಷದಿಂದ ಸಂಪೂರ್ಣ ಚಿಕಿತ್ಸೆ ಹೊಂದಿದ ಮೇಲೆ ಇವುಗಳ ಪರೀಕ್ಷೆ ಫ‌ಲಿತಾಂಶ ಕಡಿಮೆಯಾಗಿದೆ. Anti CCP-19 U/ml ಅದಲ್ಲದೇ ಆತನು ಯಾವುದೇ ಸಹಾಯವಿಲ್ಲದೆ ನೇರವಾಗಿ ನಡೆಯುವುದಲ್ಲದೇ ಆತನ ದೈನಂದಿನ ಚಟುವಟಿಕೆಗಳನ್ನು ಯಾವುದೇ ಕಷ್ಟವಿಲ್ಲದೇ ಮಾಡಿಕೊಳ್ಳುತ್ತಿದ್ದಾರೆ.

Advertisement

ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ಬ್ರಾಂಚ್‌ಗಳು ನಾಲ್ಕು ರಾಜ್ಯಗಳಲ್ಲಿ ಮತ್ತು ಎಲ್ಲಾ ಪಟ್ಟಣಗಳಲ್ಲಿ ಲಭ್ಯವಾಗಿದೆ. ಎಷ್ಟೋ ಜನರು ನಮ್ಮ ಚಿಕಿತ್ಸೆಯನ್ನು ಪಡೆದು ಬಹಳ ತೃಪ್ತಿ ಹೊಂದಿದ್ದಾರೆ. ಅವರ ದೈನಂದಿನ ಚಟುವಟಿಕೆಗಳು ಯಾವುದೇ ಆತಂಕವಿಲ್ಲದೇ ಮಾಡಿಕೊಳ್ಳುತ್ತಿದ್ದಾರೆ. ಈ ತರಹದ ನಮ್ಮ “ಹಾರ್ಮೋನ್‌ ಸೆಲ್‌’ ಅನ್ನು ಪೂರ್ವ ಮುಖ್ಯಮಂತ್ರಿಯಾದ ಶ್ರೀ ರೋಶಯ್ಯ ಅವರ ಕೈಯಿಂದ ಪ್ರಾರಂಭಿಸಿ, ಎಷ್ಟೋ ಸಾವಿರ ಜನರಿಗೆ ಹಾರ್ಮೋನ್‌ಗೆ ಸಂಬಂಧಪಟ್ಟ ರೋಗಗಳಾದ ಥೈರಾಯ್ಡ, ಪಿ.ಸಿ.ಒ.ಡಿ., ಡಯಾಬಿಟಿಸ್‌, ಹಾರ್ಮೋನ್‌ ಅಸಮತೋಲನ ಇತ್ಯಾದಿಗಳಿಂದ ಬಳಲುತ್ತಿದ್ದವರಿಗೆ ಯಶಸ್ವಿಯಾಗಿ ಚಿಕಿತ್ಸೆ ಕೊಡಲಾಗಿದೆ. ಬಹಳಷ್ಟು ಜನರು ನಮ್ಮಲ್ಲಿ ಚಿಕಿತ್ಸೆ ಪಡೆದು ಸಂತೋಷವಾಗಿ ಜೀವನ ಮಾಡುತ್ತಿದ್ದಾರೆ. ಈ ತರಹದ ಯಾವುದೇ ರೋಗ ಲಕ್ಷಣಗಳಿಂದ ನೀವು ಬಳಲುತ್ತಿದ್ದರೆ ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನ “ಜಾಯಿಂಟ್‌ಸೆಲ್‌’ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next