Advertisement
ವಿಶ್ವದ ನಂ. 10 ಆಟಗಾರ್ತಿಯಾಗಿರುವ ಕೊಂಟಾ ಗೆದ್ದ 2ನೇ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ತನಕ ಸಾಗಿದ ಕೊಂಟಾ, ಈ ವರ್ಷ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಹೊತ್ತಿಗೆ ಸರಿಯಾಗಿ ಕಾಂಗರೂ ನಾಡಿನಲ್ಲಿ ಮಿಂಚಿದ್ದಾರೆ. ರಾದ್ವಂಸ್ಕಾ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಬ್ರಿಟನ್ ಆಟಗಾರ್ತಿ ಸಾಧಿಸಿದ ಮೊದಲ ಜಯ ಇದಾಗಿದೆ. Advertisement
ಸಿಡ್ನಿ ಪ್ರಶಸ್ತಿ ಗೆದ್ದ ಜೊಹಾನಾ ಕೊಂಟಾ
03:45 AM Jan 14, 2017 | |
Advertisement
Udayavani is now on Telegram. Click here to join our channel and stay updated with the latest news.