Advertisement

ಭಾರತೀಯ ಜೀವ ವಿಮಾ ಕಂಪೆನಿ

01:57 AM Dec 05, 2019 | mahesh |

ಭಾರತೀಯ ಜೀವ ವಿಮಾ ಕಂಪೆನಿಯಲ್ಲಿ 35 ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Advertisement

ಕೊನೆಯ ದಿನಾಂಕ ಡಿಸೆಂಬರ್‌ 16
www.lichousing.com/cruitment.php/

ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರ
ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಡೀನ್‌ ಮತ್ತು ಅಸೋಸಿಯೇಟ್‌ ಡೀನ್‌ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18 ವರ್ಷಗಳ ಕಾಲ ಬೋಧಕರಾಗಿ ಅನುಭವಿರುವ, ವಿಜ್ಞಾನ ವಿಷಯದಲ್ಲಿ ಪಿ.ಎಚ್‌.ಡಿ. ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ ಡಿಸೆಂಬರ್‌ 15
htt ps://www .rcb.res.in

ಸಿಬಂದಿ ಆಯ್ಕೆ ಆಯೋಗ
ಸಿಬಂದಿ ಆಯ್ಕೆ ಆಯೋಗದಲ್ಲಿ ಅಂಚೆ ವಿಂಗಡಣೆ, ಗುಮಾಸ್ತ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Advertisement

ಕೊನೆಯ ದಿನಾಂಕ ಜನವರಿ 10
Ssc.nic.in

ಭಾರತೀಯ ವಾಯುಸೇನೆ
ಭಾರತೀಯ ವಾಯುಸೇನೆಯಲ್ಲಿ ನಿಯೋಜಿತ ಅಧಿಕಾರಿ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..

ಕೊನೆಯ ದಿನಾಂಕ ಡಿಸೆಂಬರ್‌ 12
//indianairforce.nic.in/

ಸ್ಟೀಲ್‌ ಅಥಾರಿಟಿ ಆಫ್ ಇಂಡಿಯಾ ಲಿ.
ಸ್ಟೀಲ್‌ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ‌ಲ್ಲಿ ವೈದ್ಯಕೀಯ ಅಧಿಕಾರಿ, ನರ್ಸ್‌ ಮೈನಿಂಗ್‌ ಫೋರ್‌ ಮ್ಯಾನ್‌, ಅಟೆಂಡರ್‌, ಟೆಕ್ನೀಷಿಯನ್‌ ಸಹಿತ 148 ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ: ಬಿಡಿಎಸ್‌, ನರ್ಸಿಂಗ್‌, ಎಸೆಸೆಲ್ಸಿ, ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ ಡಿಸೆಂಬರ್‌ 31
www.sail.co.in

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ ಶುಶ್ರೂಷಕಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನರ್ಸಿಂಗ್‌ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ ಡಿಸೆಂಬರ್‌ 10
//techkshetra.info/

ಎಐಐಎಂಎಸ್‌
ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ ಹೃಷಿಕೇಶದಲ್ಲಿ 372 ಸ್ಟಾಫ್ ನರ್ಸ್‌ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಬಿ.ಎಸ್ಸಿ ಇನ್‌ ನರ್ಸಿಂಗ್‌ /ಬಿ.ಎಸ್ಸಿ ನರ್ಸಿಂಗ್‌ ವಿದ್ಯಾರ್ಹತೆ ಅಥವಾ ಡಿಪ್ಲೊಮಾ ಇನ್‌ ನರ್ಸಿಂಗ್‌ ಅನ್ನು ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ನಿಂದ ಅಂಗೀಕೃತಗೊಂಡ ಸಂಸ್ಥೆಗಳು ಅಥವಾ ವಿ.ವಿ.ಗಳಲ್ಲಿ ಪಡೆದಿರಬೇಕು.

ಕೊನೆಯ ದಿನಾಂಕ ಡಿಸೆಂಬರ್‌ 24
www .aiimsrishikesh.edu.in

Advertisement

Udayavani is now on Telegram. Click here to join our channel and stay updated with the latest news.

Next