Advertisement
ಹುದ್ದೆಗಳ ವಿವರ: ಟ್ಯೂಟರ್ – ಕ್ಲಿನಿಕಲ್ ಇನ್‌ಸ್ಟ್ರಕ್ಟರ್-12, ಸೀನಿಯರ್ ನರ್ಸಿಂಗ್ ಆಫೀಸರ್ – 126, ಸೀನಿಯರ್ ಹಿಂದಿ ಆಫೀಸರ್ – 1, ಡಯಟಿಶಿಯನ್ – 10, ಲೈಬ್ರರಿಯನ್ ಗ್ರೇಡ್ ಐಐಐ – 4, ಆಕ್ಯುಪೇಶನಲ್ ಥೆರಪಿಸ್ಟ್ – 2, ಸ್ಟೋರ್ ಕೀಪರ್ -8, ಟೆಕ್ನಿಕಲ್ ಆಫೀಸರ್ – 3, ಫಾರ್ಮಸಿಸ್ಟ್ ಗ್ರೇಡ್ ಐಐ 27, ಜ್ಯೂನರ್ ಮೆಡಿಕಲ್ ರೆಕಾರ್ಡ್ ಆಫೀಸರ್ – 5, ಇಲೆಕ್ಟ್ರಿಶಿಯನ್ – 6, ಮೆಕ್ಯಾನಿಕ್ – 6, ಹಾಸ್ಪಿಟಲ್ ಅಟೆಡೆಂಟ್ ಗ್ರೇಡ್ ಐಐ – 30 ಹಾಗೂ ಇತರ ಹುದ್ದೆಗಳು.
ವಯೋಮಿತಿ: ಕನಿಷ್ಠ 21, ಗರಿಷ್ಠ 35
ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುವುದು.
Related Articles
Advertisement
ಅರ್ಜಿ ಸಲ್ಲಿಕೆಗೆ ಕೊನೇ ದಿನ: 30-7-23ವೆಬ್‌ಸೈಟ್: aiimsbhubaneswar.nic.in ಪಿಜಿಸಿಐಎಲ್ ಸಂಸ್ಥೆ: ಪವರ್‌ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಗಳ ವಿವರ: ಗ್ರಾಜುಯೇಟ್ ಅಪ್ರಂಟಿಸ್(ಎಲೆಕ್ಟ್ರಿಕಲ್)-282, ಗ್ರಾಜು ಯೇಟ್ ಅಪ್ರಂಟಿಸ್ (ಕಂಪ್ಯೂಟರ್ ಸೈನ್ಸ್)-8, ಗ್ರಾಜುಯೇಟ್ ಅಪ್ರಂಟಿಸ್ (ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಬಿಇ)-7, ಎಚ್‌ಆರ್ ಎಕ್ಸಿಕ್ಯೂಟಿವ್-94, ಸಿಎಸ್‌ಆರ್ ಎಕ್ಸಿಕ್ಯೂಟಿವ್-16, ಪಿಆರ್ ಅಸಿಸ್ಟೆಂಟ್-10, ಐಟಿಐ ಎಲೆಕ್ಟ್ರೀಶಿಯನ್ -161, ಡಿಪ್ಲೊಮಾ(ಎಲೆಕ್ಟ್ರಿಕಲ್)-215, ಡಿಪ್ಲೊಮಾ (ಸಿವಿಲ್)-120, ಗ್ರಾಜುಯೇಟ್ (ಸಿವಿಲ್)-112, ಲಾ ಎಕ್ಸಿಕ್ಯೂಟಿವ್-7, ಸೆಕ್ರೇಟರಿಯಟ್ ಅಸಿಸ್ಟೆಂಟ್-3. ಒಟ್ಟು ಹುದ್ದೆಗಳು: 1,035, ವಯೋಮಿತಿ: ಕನಿಷ್ಠ 18, ಗರಿಷ್ಠ 24. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ. ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಎಸೆಸೆಲ್ಸಿ/ದ್ವಿತೀಯ ಪಿಯುಸಿ/ಐಟಿಐ/ಡಿಪ್ಲೊಮಾ/ಬಿಇ/ಬಿಟೆಕ್/ಬಿಎಸ್ಸಿ/ಎಂಬಿಎ ತೇರ್ಗಡೆಯಾಗಿರಬೇಕು. ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಮೆರಿಟ್ ಗನುಸಾರವಾಗಿ ಶಾರ್ಟ್‌ಲಿಸ್ಟ್ ಮಾಡಿ ಅನಂತರ ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೇ ದಿನ: 31-7-23
ಹೆಚ್ಚಿನ ಮಾಹಿತಿಗೆ: https://www.powergrid.in/ ಈಶಾನ್ಯ ರೈಲ್ವೇ ಇಲಾಖೆ: ಭಾರತೀಯ ರೈಲ್ವೇ, ಹುದ್ದೆ: ಅಪ್ರಂಟಿಸ್, ಒಟ್ಟು ಹುದ್ದೆಗಳು: 1,104 ಹುದ್ದೆಗಳ ವಿವರ: ಫಿಟ್ಟರ್, ವೆಲ್ಡರ್, ಎಲೆಕ್ಟ್ರೀಶಿಯನ್, ಕಾರ್ಪೇಂಟರ್, ಮಷಿನಿಸ್ಟ್ ಮತ್ತಿತರ ಟ್ರೇಡ್‌ಗಳಲ್ಲಿ ಈಶಾನ್ಯ ರೈಲ್ವೇಯ ವಿವಿಧ ವಿಭಾಗಗಳಲ್ಲಿ ನೇಮಕ. ವಿದ್ಯಾರ್ಹತೆ: ಎಸೆಸೆಲ್ಸಿ/ಐಟಿಐ ತೇರ್ಗಡೆ. ಅಭ್ಯರ್ಥಿಗಳು ಐಟಿಐ ವಿದ್ಯಾರ್ಹತೆಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿ, ಎನ್ ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ ಪಡೆದಿರಬೇಕು. ವಯೋಮಿತಿ: ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ. ಅರ್ಜಿ ಶುಲ್ಕ: 100 ರೂ. ಎಸ್‌ಸಿ/ಎಸ್‌ಟಿ, ಇಡಬ್ಲ್ಯುಎಸ್/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 2-8-23
ಹೆಚ್ಚಿನ ಮಾಹಿತಿಗೆ: https://ner.indianrailways.gov.in/