Advertisement
ಹುದ್ದೆಗಳ ವಿವರ: ಪ್ರಕ್ಯೂರ್ಮೆಂಟ್ ಕನ್ಸಲ್ಟೆಂಟ್-31, ಮಾನಿಟರಿಂಗ್ ಮತ್ತು ಎವಲ್ಯೂಶನ್ ಕನ್ಸಲ್ಟೆಂಟ್-31,ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್-31, ಸೋಶಿಯಲ್ ಡಿಪಾರ್ಟ್ ಮೆಂಟ್ ಕನ್ಸಲ್ಟೆಂಟ್-31, ಫೈನಾನ್ಸ್ ಕನ್ಸಲ್ಟೆಂಟ್-31
Related Articles
Advertisement
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 4-11-2023
ವೆಬ್‌ಸೈಟ್: https://www.ksrwspdtsuonline.in/jobapplicationform