ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಆಪರೇಟರ್, ಟೆಕ್ನೀಶಿಯನ್ , ಅಟೆಂಡರ್, ಫಾರ್ಮಸಿಸ್ಟ್ , ಫೈರ್ ಮ್ಯಾನ್, ಎಂಜಿನ್ ಡ್ರೈವರ್ ಸೇರಿದಂತೆ 296 ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಎಂಜಿನಿಯರಿಂಗ್, ಡಿಪ್ಲೋಮಾ, ಬಿ ಎಸ್ಸಿ , ಐ ಟಿ ಐ , ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://www.sailcareers.com
ಕೊನೆಯ ದಿನಾಂಕ ನವೆಂಬರ್ 15
Advertisement
ಸಮಾಜ ವಿಜ್ಞಾನ ಶಿಕ್ಷಕರ ನೇಮಕಾತಿಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಸತಿ ಶಾಲೆಗಳಿಗೆ ಸಮಾಜ ವಿಜ್ಞಾನ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
//www.kpsc.kar.nic.in/
ಕೊನೆಯ ದಿನಾಂಕ ನವೆಂಬರ್ 19
ಬೆಂಗಳೂರಿನಲ್ಲಿರುವ ಸೆಂಟ್ರಲ್ ಮೆಷಿನ್ ಟೂಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಜೆಕ್ಟ್ ಫೆಲೋ, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿ, ಬಿ.ಇ. ಬಿ.ಟೆಕ್.,ಎ.ಇ., ಎಂ.ಟೆಕ್., ಡಿಪ್ಲೊಮಾ ಪದವಿಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
//www.cmti-india.net
ಕೊನೆಯ ದಿನಾಂಕ ನವೆಂಬರ್ 22 4,805 ಟ್ರೇಡ್ ಅಪ್ರಂಟಿಸ್ ಹುದ್ದೆಗಳು
ಆರ್ಡ್‌ನೆನ್ಸ್ ಫ್ಯಾಕ್ಟರಿ ಮಂಡಳಿಯಲ್ಲಿ 4805 ಟ್ರೇಡ್ ಅಪ್ರಂಟಿಸ್ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ.ಎಸೆಸೆಲ್ಸಿ, ಐ ಟಿ ಐ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
www.ofb.gov.in
ಕೊನೆಯ ದಿನಾಂಕ ಡಿಸೆಂಬರ್30
Related Articles
ಇನ್‌ಸ್ಟಿಸ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://ibps.in/
ಕೊನೆಯ ದಿನಾಂಕ ನವೆಂಬರ್ 24
Advertisement
ಡೀನ್, ಅಸೋಸಿಯೇಟ್ ಡೀನ್ ಹುದ್ದೆ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಡೀನ್ ಮತ್ತು ಅಸೋಸಿಯೇಟ್ ಡೀನ್ ಹುದ್ದೆ ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18 ವರ್ಷಗಳ ಕಾಲ ಬೋಧಕರಾಗಿ ಅನುಭವಿರುವ , ವಿಜ್ಜಾನ ವಿಷಯದಲ್ಲಿ ಪಿ. ಎಚ್ ಡಿ. ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://www.rcb.res.in/
ಕೊನೆಯ ದಿನಾಂಕ ಡಿಸೆಂಬರ್ 15 ಕೃಷಿ ವಿಶ್ವವಿದ್ಯಾಲಯ , ಧಾರವಾಡ
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಅಸೋಸಿಯೇಟ್, ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇದ್ದು ಬಿಇ ಕಂಪ್ಯೂಟರ್ ಸೈನ್ಸ್, ಎಮ್ ಎಸ್ಸಿ ( ಆಗ್ರಿಕಲ್ಚರ್) , ಎಮ್. ಬಿ. ಎ , ಎಮ್ ಎ ( ಇಂಗ್ಲಿಷ್), ಇಂಗ್ಲಿಷ್ ಸುಲಲಿತವಾಗಿ ಬರುವ ಯಾವುದೇ ಪದವಿ ಪಡೆದ ಹಾಗೂ ಬಿಎಸ್ಸಿ ( ಆಗ್ರಿಕಲ್ಚರ್) ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
//www.uasd.edu/
ಕೊನೆಯ ದಿನಾಂಕ ನವೆಂಬರ್ 14 ಪೂರ್ವ ರೈಲ್ವೇ ಇಲಾಖೆ : ಸಾಂಸ್ಕೃತಿಕ ಕ್ರೀಡಾ ಕೋಟಾದಡಿಯಲ್ಲಿ ವಿವಿಧ ಹುದ್ದೆಗಳು
ಪೂರ್ವ ರೈಲ್ವೇ ಇಲಾಖೆಯಲ್ಲಿ 33 ಸಾಂಸ್ಕೃತಿಕ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ರೀಡಾ ಕೋಟಾದಲ್ಲಿ ಹುದ್ದೆಗಳು ಖಾಲಿ ಇದ್ದು ನೇಮ ಕಾತಿಗೆ ಅಧಿಸೂಚನೆ ಹೊರಡಿಸಿದೆ.
www.appost.in/gud
ಕೊನೆಯ ದಿನಾಂಕ ನವೆಂಬರ್ 21 ಎಲೆಕ್ಟ್ರೀಶಿಯನ್ ಹುದ್ದೆಗಳು
ರೈಲ್ವೇ ಸಚಿವಾಲಯದ ಅಧೀನದಲ್ಲಿರುವ ರೈಲ್ವೇ ವ್ಹೀಲ್ ಫ್ಯಾಕ್ಟರಿಯಲ್ಲಿ 192 ಎಲೆಕ್ಟ್ರಾನಿಕ್ ಮೆಕ್ಯಾ ನಿಕ್, μಟ್ಟರ್, ಎಲೆಕ್ಟ್ರೀಶಿಯನ್ ಹುದ್ದೆಗಳು ಖಾಲಿ ಇದ್ದು ಐಟಿಐ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://rwf.indianrailways.gov.in
ಕೊನೆಯ ದಿನಾಂಕ ನವೆಂಬರ್ 15 ಎಚ್ ಡಿ ಎಫ್ ಸಿ ಬ್ಯಾಂಕ್
ಭಾರತಾದ್ಯಂತವಿರುವ ಎಚ್ ಡಿ ಎಫ್ ಸಿ ಬ್ಯಾಂಕ್‌ನ ಶಾಖೆಗಳಲ್ಲಿ ಫಿಚರ್ ಬ್ಯಾಂಕರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://www.hdfcbank.com/
ಕೊನೆಯ ದಿನಾಂಕ ನವೆಂಬರ್ 30 ವಾಯವ್ಯ ರೈಲ್ವೆ ಅಪ್ರಂಟಿಸ್ ಹುದ್ದೆಗಳು
ವಾಯವ್ಯ ರೈಲೈಯಲ್ಲಿ ಎಲೆಕ್ಟ್ರೀಯನ್, ಪೈಂಟರ್, ಡೀಸೆಲ್ ಮೆಕ್ಯಾನಿಕ್ , ಕಾಪೆìಂಟರ್ ಹುದ್ದೆಗಳು ಸೇರಿದಂತೆ 2,029 ಅಪ್ರಂಟಿಸ್ ಹುದ್ದೆಗಳು ಖಾಲಿ ಇದ್ದು ಎಸೆಸೆಲ್ಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
https://rwf.indianrailways.gov.in
ಕೊನೆಯ ದಿನಾಂಕ ಡಿಸೆಂಬರ್ 8 ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್‌ಆಫ್ ಮೆಡಿಕಲ್ ಸೈನ್ಸಸ್ ಹೃಷಿಕೇಶ
ದಲ್ಲಿ 372 ಸ್ಟಾಫ್ ನರ್ಸ್ ಹುದ್ದೆಗಳುಖಾಲಿ ಇದ್ದು ಅರ್ಜಿ ಆಹ್ವಾನಿಸಿದೆ. ಬಿ.ಎಸ್ಸಿ ಇನ್ ನರ್ಸಿಂಗ್ /ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್ ಅನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ನಿಂದ ಅಂಗೀಕೃತಗೊಂಡ ಸಂಸ್ಥೆಗಳು ಅಥವಾ ವಿ.ವಿ.ಗಳಲ್ಲಿ ಪಡೆದಿರಬೇಕು.
www.aiimsrishikesh.edu.in
ಕೊನೆಯ ದಿನಾಂಕ ಡಿಸೆಂಬರ್ 24 ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸ ಲಾಗಿದೆ. ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಹುದ್ದೆಗಳ ವಿವರ: ಪಬ್ಲಿಕೇಷನ್ ಮುಖ್ಯಸ್ಥರು : 01, ಸಂಪಾದಕರು : 02, ಸಹಾಯಕ ಸಂಪಾದಕರು:03, ಸಂಪಾದಕೀಯ ಸಹಾಯಕರು: 01, ಪೊ›ಫೆಶನಲ್ ಅಸಿಸ್ಟಂಟ್: 01, ಕಂಪ್ಯೂಟರ್ ಆಪರೇಟರ್: 01 , ಪೂಫ್ ರೀಡರ್ : 02
//ncert.nic.in/
ಕೊನೆಯ ದಿನಾಂಕ ನವೆಂಬರ್ 24 ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೋಧಕರ ನೇಮಕ
ಅ. ಭಾ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಬೋಧಕ ಹುದ್ದೆ
ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅನಾಟಮಿ, ಬಯೋಕೆಮಿಸ್ಟ್ರಿ, ಬರ್ನ್ಸ್ ಮತ್ತು ಪ್ಲಾಸ್ಟಿಕ್ ಸರ್ಜರಿ, ಕಮ್ಯೂನಿಟಿ, ಫ್ಯಾಮಿಲಿ ಮೆಡಿಸಿನ್, ಅನಸ್ತೇಷಿಯಾ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಮೈಕ್ರೋಬಯಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ ಮತ್ತು ಇತರೆ ಹಲವು ವಿಭಾಗಗಳಿಗೆ ಬೋಧಕ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ.
//pgimer.edu.in/
ಕೊನೆಯ ದಿನಾಂಕ ನವೆಂಬರ್ 30 ಕೇಂದ್ರ ರೈಲ್ವೇಯಲ್ಲಿ ಲೆವೆಲ್ 1, 2 ಹುದ್ದೆ
ಕೇಂದ್ರ ರೈಲೈಯು ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಡಿಯಲ್ಲಿ ಲೆವೆಲ್ 1, 2 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಪಿಯುಸಿ, ಐಟಿಐ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
//www.rrccr.com/
ಕೊನೆಯ ದಿನಾಂಕ ನವೆಂಬರ್ 11 ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ 671 ಹುದ್ದೆ
ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ವೆಲ್ಡರ್, ಫಿಟ್ಟರ್, ಮೆಕ್ಯಾನಿಕ್, ಎಲೆಕ್ಟ್ರೀಶಿನ್, ಪೈಂಟರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಎಸ್ಸೆಸೆಲ್ಸಿ, ಪಿ.ಯು.ಸಿ ಐ ಟಿ ಐ ಕೋರ್ಸ್ ಮುಗಿಸಿದ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಬಹುದು.
https://cochinshipyard.com/
ಕೊನೆಯ ದಿನಾಂಕ ನವೆಂಬರ್ 15 ದಕ್ಷಿಣ ರೈಲ್ವೇಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಲ್ಲಿ ನೇಮಕಾತಿ
ದಕ್ಷಿಣ ರೈಲ್ವೇಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ನೇಮ ಕಾತಿಗೆ ಅಧಿಸೂಚನೆ ಹೊರಡಿಸಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಲ್ಲಿ ನೇಮಕಾತಿ ಮಾಡಲಾಗುತ್ತದೆ. ಪಿಯುಸಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
//rrcmas.in
ಕೊನೆಯ ದಿನಾಂಕ ನವೆಂಬರ್ 18