Advertisement

CRPFಕ್ಯಾಂಪ್‌ ಮೇಲೆ ಉಗ್ರರ ಹೊಂಚು ದಾಳಿ;ಸ್ಫೋಟಗೊಳ್ಳಲಿಲ್ಲ ಗ್ರೆನೇಡ್

09:43 AM Sep 18, 2018 | Team Udayavani |

ಶ್ರೀನಗರ : ಪುಲ್ವಾಮಾದ ನೆವಾದಲ್ಲಿ ಉಗ್ರರು ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ಮಂಗಳವಾರ ನಸುಕಿನ ವೇಳೆ ಹೊಂಚು ದಾಳಿ ನಡೆಸಿ ಗ್ರೆನೇಡ್‌ ಎಸೆದಿದ್ದಾರೆ. ಗ್ರೆನೇಡ್‌ ಸ್ಫೋಟಗೊಳ್ಳದ ಕಾರಣ ಪ್ರಾಣ ಹಾನಿ ತಪ್ಪಿ ಹೋಗಿದೆ. 

Advertisement

ನಸುಕಿನ 1.30 ರ ವೇಳೆಗೆ ಉಗ್ರರು ದಾಳಿ ನಡೆಸಿದ್ದು,ಸೇನೆ ತಕ್ಷಣ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಸ್ಥಳದಿಂದ ಉಗ್ರರು ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next