Advertisement

Jio ಇಂಟರ್ನೆಟ್‌ ಸಂಪರ್ಕದಲ್ಲಿ ವ್ಯತ್ಯಯ: ಗ್ರಾಹಕರ ಆಕ್ರೋಶ

09:48 PM Jun 18, 2024 | |

ನವದೆಹಲಿ: ಜಿಯೊ ಇಂಟರ್‌ನೆಟ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಕಂಪನಿಗೆ ದೂರು ನೀಡಿದ್ದಾರೆ.

Advertisement

ಶೇ. 54ರಷ್ಟು ಜನ ಮೊಬೈಲ್‌ ಇಂಟರ್‌ನೆಟ್‌, ಶೇ.38 ಮಂದಿ ಜಿಯೊ ಫೈಬರ್‌ನ ಇಂಟರ್‌ನೆಟ್‌ ಸಮರ್ಪಕವಾಗಿಲ್ಲ ಎಂದು ದೂರಿದ್ದಾರೆ.

ಜಿಯೊ ಅಂತರ್ಜಾಲ ವ್ಯತ್ಯಯದಿಂದ ಗೂಗಲ್‌, ಜಾಲತಾಣ ಹಾಗೂ ಅಗತ್ಯ ಆ್ಯಪ್‌ಗ್ಳನ್ನು ಬಳಸಲು ಅಸಾಧ್ಯವಾಗಿದೆ. ಇಂಟರ್‌ನೆಟ್‌ ವೇಗ ಕಡಿಮೆಯಾಗಿದ್ದು, ಜಿಯೊ ಸಹಾಯವಾಣಿ ಸ್ಪಂದಿಸುತ್ತಿಲ್ಲ ಎಂದು ಬಳಕೆದಾರರು ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next