Advertisement

ಬೋಕೋ ಹರಾಮ್‌ ಉಗ್ರರಿಂದ 32 ಮಹಿಳೆಯರ ಅಪಹರಣ, 9 ಮಂದಿಯ ಹತ್ಯೆ

04:00 PM Jul 04, 2017 | Team Udayavani |

ನಯಾಮೇ: ಬೋಕೋ ಹರಾಮ್‌ ಜಿಹಾದಿ ಉಗ್ರರು ಈಶಾನ್ಯ ನೈಗರ್‌ನ ಗ್ರಾಮವೊಂದರಲ್ಲಿ 37 ಮಹಿಳೆಯರನ್ನು ಅಪಹರಿಸಿದ್ದಾರೆ; ಇತರ ಒಂಬತ್ತು ಮಂದಿಯ ಕತ್ತನ್ನು ಸೀಳಿ ಅಮಾನುಷವಾಗಿ ಕೊಂದಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರು ತಿಳಿಸಿದ್ದಾರೆ.

Advertisement

ನೈಜೀರಿಯದೊಂದಿಗಿನ ಗಡಿ ಭಾಗದಲ್ಲಿ ಈ ಬರ್ಬರ ಕೃತ್ಯ ಕಳೆದ ಭಾನುವಾರ ನಡೆದಿರುವುದಾಗಿ ದಿಫಾ ಪ್ರಾಂತ್ಯದ ರಾಜ್ಯಪಾಲ ಲಾವಾಲಿ ಮಹಮಾನೆ ದಾನ್‌ ದಾನೋ ಹೇಳಿರುವುದಾಗಿ ಸರಕಾರಿ ಟಿವಿ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next