Advertisement

ಅಂಬೇಡ್ಕರ್‌ ಪ್ರತಿಮೆಗೆ BJP MP ಹಾರಾರ್ಪಣೆಗೆ ಮೇವಾನಿ ಪಡೆ ತಡೆ

11:32 AM Apr 14, 2018 | Team Udayavani |

ಅಹ್ಮದಾಬಾದ್‌ : ಅಂಬೇಡ್ಕರ್‌ ಜಯಂತಿಯ ದಿನವಾದ ಇಂದು ಇಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಬಿಜೆಪಿ ಸಂಸದ ಕಿರಿಟ್‌ ಸೋಳಂಕಿ ಹಾರಾರ್ಪಣೆ ಮಾಡುವುದನ್ನು ಶಾಸಕ ಜಿಗ್ನೇಶ್‌ ಮೇವಾನಿ ಬೆಂಬಲಿಗರು ತಡೆದ ಘಟನೆ ವರದಿಯಾಗಿದೆ. 

Advertisement

ಈ ಸಂದರ್ಭದಲ್ಲಿ ಮೇವಾನಿ ಬೆಂಬಲಿಗರು ಸಂಸದ ಸೋಳಂಕಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. 

“ಅಂಬೇಡ್ಕರ್‌ಗೆ ಗೌರವ ಅರ್ಪಿಸುವುದಕ್ಕೆ ವಿಶ್ವದ ಯಾವುದೇ ಶಕ್ತಿಯಿಂದ ನಮ್ಮನ್ನು ತಡೆಯಲು ಸಾಧ್ಯವಾಗದು’ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಂಸದ ಸೋಳಂಕಿ ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next