Advertisement

ಮಿಥಾಲಿ, ಗೋಸ್ವಾಮಿ ಹೊಸ ಮೈಲುಗಲ್ಲು

06:10 AM Sep 13, 2018 | |

ಹೊಸದಿಲ್ಲಿ: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಜೂಲನ್‌ ಗೋಸ್ವಾಮಿ, ಮಿಥಾಲಿ ರಾಜ್‌ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

Advertisement

ಜೂಲನ್‌ ಗೋಸ್ವಾಮಿ ಅಂತಾ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಪಡೆದ ಮೊದಲ ವನಿತಾ ಆಟಗಾರ್ತಿ ಎಂಬ ಕೀರ್ತಿ ಪಡೆ ದಿದ್ದಾರೆ. ಅದೇ ವೇಳೆ ಮಿಥಾಲಿ ರಾಜ್‌ ವನಿತಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ನಾಯಕಿ ಸ್ಥಾನ ಅಲಂಕರಿಸಿ ರುವ ವನಿತಾ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಈ ವಿಚಾರವನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದು ಕೊಂಡಿದ್ದು, ಇಬ್ಬರು ಆಟಗಾರ್ತಿಯರಿಗೆ ಅಭಿನಂದನೆ ತಿಳಿಸಿ ದ್ದಾರೆ. ಜುಲ್ಹಾನ್‌ ಗೋಸ್ವಾಮಿ 301 ವಿಕೆಟ್‌ ಕಿತ್ತಿದ್ದಾರೆ.  ಶ್ರೀಲಂಕಾದ ನಿಪುಣಿ ಹಂಸಿಕ ವಿಕೆಟ್‌ ಕೀಳುವ ಮೂಲಕ 300ನೇ ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next