Advertisement
ಅವರ 18ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಲ್ಪನಾ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ” ಹೇಮಂತ್ ಸೊರೇನ್ ತಮ್ಮ ವಿರುದ್ಧ ನಡೆ ಯುತ್ತಿರುವ ಪಿತೂರಿಗಳಿಗೆ ತಲೆ ಬಾಗದೇ ಝಾರ್ಖಂಡ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸಲು ನಿರ್ಧರಿಸಿದರು. ಇಂದು ನಮ್ಮ ವಿವಾಹ ವಾರ್ಷಿಕೋತ್ಸವದ ವೇಳೆ ಅವರು ನಮ್ಮ ಜತೆಗಿಲ್ಲ. ಆದರೆ, ಎಲ್ಲÉ ಷಡ್ಯಂತ್ರ ಮೆಟ್ಟಿ ಶೀಘ್ರ ಅವರು ನಮ್ಮನ್ನು ಸೇರುವ ಭರವಸೆ ಇದೆ’ ಎಂದಿದ್ದಾರೆ. Advertisement
Jharkhand ವೀರನ ಸಂಗಾತಿ ನಾನು: ಹೇಮಂತ್ ಪತ್ನಿ ಪೋಸ್ಟ್
12:25 AM Feb 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.