Advertisement

ಅತ್ಯಾಚಾರ: ಅರ್ನಾಲ್ಟ್ಗೆ ಜೈಲು

06:00 AM Oct 02, 2018 | Team Udayavani |

ಕಾಪನ್‌ಹೇಗನ್‌: 2011ರಲ್ಲಿ ನಡೆದಿದೆ ಎನ್ನಲಾಗಿದ್ದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ನೊಬೆಲ್‌ ಪಾರಿತೋಷಕ ಸಮಿತಿಯ ಮಾಜಿ ಸದಸ್ಯೆ ಕಟಾರಿನಾ ಪ್ರೋಸ್ಟೆನ್ಸನ್‌ ಅವರ ಪತಿ ಜೀನ್‌ ಕ್ಲೌಡ್‌ ಅರ್ನಾಲ್ಟ್ ಅವರನ್ನು ಸ್ಟಾಕ್‌ಹೋಮ್‌ ಜಿಲ್ಲಾ ನ್ಯಾಯಾಲಯ ದೋಷಿಯೆಂದು ಘೋಷಿಸಿದೆ. ಅಲ್ಲದೆ, 2 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. 

Advertisement

ಜೀನ್‌ ಅವರ ಈ ಹಗರಣದಿಂದಾಗಿ ಕ್ಯಾಟರಿನಾ ಅವರು ನೊಬೆಲ್‌ ಪಾರಿತೋಷಕ ಸದಸ್ಯತ್ವ ತೊರೆಯಬೇಕಾಗಿತ್ತು. ಇದು, ನೊಬೆಲ್‌ ಸಮಿತಿಯನ್ನು ಇಬ್ಭಾಗವಾಗಿಸಿದ ಕಾರಣ, ಈ ಬಾರಿಯ ಸಾಹಿತ್ಯ ನೊಬೆಲ್‌ ಪ್ರಶಸ್ತಿ ಘೋಷಣೆಯನ್ನು ಮುಂದೂಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next