Advertisement

ದೇವೇಗೌಡ ಸೂಚನೆ ಮೇರೆಗೆ ಉಪವಾಸ ಅಂತ್ಯಗೊಳಿಸಿದ ಜೆಡಿಎಸ್ ಯುವ ಮುಖಂಡ ಶರಣಗೌಡ

01:39 PM Oct 23, 2019 | Suhan S |

ಯಾದಗಿರಿ:  ಮಾಜಿ ಪ್ರಧಾನಿ ದೇವೇಗೌಡ ಅವರ ಸೂಚನೆ ಮೇರೆಗೆ ಅಂತ್ಯಗೊಳಿಸಿದ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದುಕುರ್ ಕೈಗೊಂಡಿದ್ದ ಉಪವಾಸ ನಿರಶನ ಅಂತ್ಯಗೊಳಿಸಿದರು.

Advertisement

ದೇವೇಗೌಡ ಅವರಿಂದ ಎಳನೀರು ಸ್ವೀಕರಿಸುವ ಮೂಲಕ ಉಪವಾಸ ಅಂತ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕೈಗೊಂಡಿದ್ದ ಶರಣಗೌಡ ಕಂದುಕುರ್ ಉಪವಾಸವನ್ನು ಅಂತ್ಯಗೊಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡ ಆಗಮನ ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಸೇರಿದಂತೆ ಪಕ್ಷದ ರಾಜ್ಯ ನಾಯಕರು ಸಾಥ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next