Advertisement

ಪ್ರಧಾನಿ ಮೋದಿಯದ್ದು ದುರಹಂಕಾರದ ಪರಮಾವಧಿ 

01:22 PM Oct 11, 2017 | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ಜೆಡಿಎಸ್‌ ನಾಯಕ ವೈ.ಎಸ್‌.ವಿ.ದತ್ತಾ ತೀವ್ರ ವಾಗ್ಧಾಳಿ ನಡೆಸಿದ್ದು, ಒಂದೇ ದೇಶ , ಒಂದೇ ಮೋದಿ ಎನ್ನುವ ಕಾಲ ಬರುತ್ತದೆ ಎಚ್ಚರ ಎಂದಿರುವುದಾಗಿ ವರದಿಯಾಗಿದೆ. 

Advertisement

ಬುಧವಾರ ನಡೆದ ಜಯಪ್ರಕಾಶ್‌ ನಾರಾಯಣ್‌ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ದತ್ತಾ ”ದೇಶದಲ್ಲಿ ಈಗ ಆಹಾರದ ಮೇಲೆ ತುರ್ತು ಪರಿಸ್ಥಿತಿ ಇದೆ.  ಮುಂದೆ ರಾಜಕೀಯದ ಮೇಲೆ ತುರ್ತು ಪರಿಸ್ಥಿತಿ ಬರಬಹುದು.ಪ್ರಧಾನಿ ನರೇಂದ್ರ ಮೋದಿಯದ್ದು ದುರಹಂಕಾರದ ಪರಮಾವಧಿ, ಅವರ ವರ್ತನೆ ಇಂದಿರಾ ಗಾಂಧಿ ಮಾದರಿಯಲ್ಲಿದೆ. ನನ್ನದೇ ದೇಶ, ನನ್ನದೇ ಪಕ್ಷ ಎನ್ನುವಂತಿದೆ ಎಂದು ಕಿಡಿಕಾರಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next