Advertisement

Dubey ಸಮಿತಿ ಬಿಟ್ಟು ಬೊಮ್ಮಾಯಿ ಸ್ಥಾಯಿ ಸಮಿತಿಗೆ ಜಯಾ ಬಚ್ಚನ್‌

01:57 AM Oct 04, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಸದಸ್ಯ ನಿಶಿಕಾಂತ್‌ ದುಬೆ ಅಧ್ಯಕ್ಷ ರಾಗಿರುವ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀ ಯ ಸ್ಥಾಯಿ ಸಮಿತಿಯಿಂದ ರಾಜ್ಯ ಸಭೆ ಸದಸ್ಯೆ ಜಯಾ ಬಚ್ಚನ್‌ ಹೊರ ಬಿದ್ದಿದ್ದಾರೆ. ಇದೀಗಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ಯ ಕಾರ್ಮಿಕ, ಜವುಳಿ ಮತ್ತು ಕೌಶ ಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ ದ್ದಾರೆಂದು ರಾಜ್ಯಸಭೆ ವಾರ್ತಾ ಪತ್ರ ತಿಳಿಸಿದೆ. ಜಯಾ ಬದಲು ಸಮಿತಿಗೆ ಸಾಕೇತ್‌ ಗೋಖಲೆ ನೇಮಕವಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next