Advertisement

ಪಾಕ್‌ಗೆ ರಹಸ್ಯ ಮಾಹಿತಿ ಹಂಚಿಕೆ; ಪಂಜಾಬ್‌ನಲ್ಲಿ  ಯೋಧನ ಬಂಧನ 

06:03 PM Nov 04, 2018 | Team Udayavani |

ಅಮೃತಸರ: ಪಾಕಿಸ್ಥಾನದ ಐಎಸ್‌ಐನೊಂದಿಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ  ಭಾನುವಾರ ಯೋಧನೊಬ್ಬನನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ.

Advertisement

ಶೇಖ್‌ ರಿಯಾಜುದ್ದೀನ್‌ ಎಂಬ ಯೋಧನನ್ನು ಬಿಎಸ್‌ಎಫ್ ಗುಪ್ತಚರ ಇಲಾಖೆಯ ತಂಡ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ.

ಕಳೆದ ಕೆಲ ದಿನಗಳಿಂದ ಯೋಧನ ಅನುಮಾನಾಸ್ಪದ ವರ್ತನೆ ಕಂಡು ಆತನ ಮೇಲೆ ಕಣ್ಣಿರಿಸಲಾಗಿತ್ತು.

2017 ರ ಎಪ್ರಿಲ್‌ ತಿಂಗಳಿನಿಂದ ರಿಯಾಜುದ್ದೀನ್‌ ಐಎಸ್‌ಐನೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next