Advertisement

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

08:24 PM Oct 23, 2024 | Team Udayavani |

ಮುಂಬೈ: 1984ರಲ್ಲಿ ಬಾಲಿವುಡ್‌ ನಟಿ ಶಬಾನಾ ಆಜ್ಮಿ ಅವರನ್ನು ವರಿಸುವ ಸಂದರ್ಭದಲ್ಲಿ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ಮದ್ಯದ ನಶೆಯಲ್ಲಿದ್ದರು ಎಂದು ನಟ ಅನ್ನು ಕಪೂರ್‌ ಬಹಿರಂಗಪಡಿಸಿದ್ದಾರೆ.

Advertisement

ನಡು ರಾತ್ರಿಯಲ್ಲಿಯೇ ಅವರ ಮದುವೆ ನಡೆದಿತ್ತು. ಶಬಾನಾ ಅವರು ಪುಸ್ತಕವನ್ನು ಓದುತ್ತಿದ್ದರು. ಅಖ್ತರ್‌ ಅವರನ್ನು ವರಿಸುವ ಬಗ್ಗೆ ಒಂದು ತೀರ್ಮಾನ ಪ್ರಕಟಿಸುವಂತೆ ಅವರಿಗೆ ಮನವಿ ಮಾಡಿದೆ. ಹೀಗಾಗಿ, ಇಬ್ಬರೂ ಪರಸ್ಪರ ಮಾತಾಡಿಕೊಂಡು ಕ್ಷಿಪ್ರವಾಗಿ ಇಬ್ಬರ ವಿವಾಹ ನೆರವೇರಿತ್ತು ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Advertisement

Udayavani is now on Telegram. Click here to join our channel and stay updated with the latest news.

Next