Advertisement

Japan ಪ್ಯಾರಾ ಬ್ಯಾಡ್ಮಿಂಟನ್‌: ಭಗತ್‌ಗೆ ಬಂಗಾರ

11:03 PM Nov 13, 2023 | Team Udayavani |

ಟೋಕಿಯೊ: ಪ್ಯಾರಾ ಏಷ್ಯನ್‌ ಗೇಮ್ಸ್‌ನ ಚಿನ್ನದ ಪದಕ ವಿಜೇತ ಬ್ಯಾಡ್ಮಿಂಟನ್‌ ಆಟಗಾರ ಪ್ರಮೋದ್‌ ಭಗತ್‌ “ಜಪಾನ್‌ ಪ್ಯಾರಾ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲೂ ಬಂಗಾರ ಜಯಿ ಸಿದ್ದಾರೆ. ಅವರು ಎಸ್‌ಎಲ್‌3 ಸಿಂಗಲ್‌ ವಿಭಾಗದಲ್ಲಿ ಈ ಸಾಧನೆಗೈದರು.

Advertisement

ಫೈನಲ್‌ನಲ್ಲಿ ಪ್ರಮೋದ್‌ ಭಗತ್‌ ಭಾರತದವರೇ ಆದ ಮನೋಜ್‌ ಸರ್ಕಾರ್‌ ವಿರುದ್ಧ 21-16, 21-19 ಅಂತರದ ಜಯ ಸಾಧಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಮೋದ್‌ ಭಗತ್‌-ಮನೀಷಾ ರಾಮದಾಸ್‌ ಜೋಡಿಗೆ ಬೆಳ್ಳಿ ಪದಕ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next