Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ನಮಲ್ಲಿ ಬಡವರು ಚಿಕಿತ್ಸೆಗೆ ಬರುತ್ತಾರೆ. ಅವರಿಗೆ ಎಲ್ಲ ರೀತಿಯಿಂದ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಕೊಡಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಅಂತಹದ್ದರಲ್ಲಿ ಜನೌಷಧಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜಾಗ ಅಥವಾ ಮಳಿಗೆ ತೆರೆಯಲು ಕೊಡುವುದು ಎಂದರೆ ಅದು ಬಡವರ ಲೂಟಿಗೆ ಅವಕಾಶ ಕೊಟ್ಟಂತೆ. ಆದ್ದರಿಂದ ಯಾವುದೇ ಕಾರಣಕ್ಕೆ ಇದಕ್ಕೆ ಅವಕಾಶ ಕೊಡಲ್ಲ ಎಂದರು. Advertisement
Kalaburagi; ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಕ್ಕೆ ಅವಕಾಶ ಕೊಡಲ್ಲ: ಶರಣಪ್ರಕಾಶ್
10:12 PM Aug 13, 2024 | keerthan |
Advertisement
Udayavani is now on Telegram. Click here to join our channel and stay updated with the latest news.