Advertisement

15ಕ್ಕೆ ಅಸ್ನೋಟಿಕರ್‌ ಜೆಡಿಎಸ್‌ ಸೇರ್ಪಡೆ

06:40 AM Jan 13, 2018 | Team Udayavani |

ಕಾರವಾರ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಸಮ್ಮುಖದಲ್ಲಿ ಜ.15ರಂದು ಜೆಡಿಎಸ್‌ ಸೇರುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಲಿಖೀತ ಹೇಳಿಕೆ ನೀಡಿದ್ದಾರೆ.  

Advertisement

ಅಂದು ಬೆಂಗಳೂರಿನಲ್ಲಿ  ಬೆಳಗ್ಗೆ 11:30ರ ನಂತರ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದೇನೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next