Advertisement
ಸ್ವತಃ ಆಸೀಸ್ ಮಾಧ್ಯಮಗಳು ಕೂಡ ಫಾಕ್ನರ್ ಸಲಿಂಗಿ ಎಂದು ವರದಿ ಮಾಡಿದ್ದವು. ಇದೆಲ್ಲದರ ನಡುವೆ ಫಾಕ್ನರ್ ತನ್ನ ಇನ್ಸ್ಟಾಗ್ರಾಮ್ ನಲ್ಲಿದ್ದ “ಬಾಯ್ ಫ್ರೆಂಡ್’ ಪದ ಅಳಿಸಿ ಹಾಕಿದ್ದಾರೆ. ಆ ಜಾಗ ದಲ್ಲಿ “ಬೆಸ್ಟ್ ಮೆಟ್’ ಎನ್ನುವ ಪದ ಬಳಕೆ ಮಾಡಿದ್ದಾರೆ. ಮಾತ್ರವಲ್ಲ ಇದೇ ವೇಳೆ “ತಾನು ಸಲಿಂಗಿ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹೋಗಿದೆ’ ಎಂದು ಫಾಕ್ನರ್ ಸ್ಪಷ್ಟನೆ ನೀಡಿದ್ದಾರೆ. Advertisement
“ನಾನು ಸಲಿಂಗ ಕಾಮಿಯಲ್ಲ’: ಆಸೀಸ್ ಆಲ್‌ರೌಂಡರ್ ಜೇಮ್ಸ್ ಫಾಕ್ನರ್
09:01 AM May 02, 2019 | keerthan |
Advertisement
Udayavani is now on Telegram. Click here to join our channel and stay updated with the latest news.