Advertisement
ರೈಡರ್ ಅರ್ಜುನ್ ದೇಶ್ವಾಲ್ ಜೈಪುರ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರದು ಸರ್ವಾಧಿಕ 17 ಅಂಕಗಳ ಸಾಧನೆ. ಮತ್ತೋರ್ವ ರೈಡರ್ ವಿ. ಅಜಿತ್ 6 ಅಂಕ ಗಳಿಸಿದರು. ಇದು 10 ಪಂದ್ಯಗಳಲ್ಲಿ ಜೈಪುರಕ್ಕೆ ಒಲಿದ 6ನೇ ಜಯ.
ತೆಲುಗು ಟೈಟಾನ್ಸ್‌ನ ಸೋಲಿನ ಸಂಖ್ಯೆ 9ಕ್ಕೆ ಏರಿದೆ. ದಿನದ 2ನೇ ಪಂದ್ಯ ದಲ್ಲಿ ಗುಜರಾತ್ ಜೈಂಟ್ಸ್ 37- 30 ಅಂತರದಿಂದ ಟೈಟಾನ್ಸ್‌ಗೆ ಹೊಡೆತ ವಿಕ್ಕಿತು. ಇದು 11 ಪಂದ್ಯಗಳಲ್ಲಿ ಗುಜ ರಾತ್ ಸಾಧಿಸಿದ 7ನೇ ಜಯವಾಗಿದೆ.