Advertisement

ಹ್ಯಾಂಗೋವರ್‌ಗೆ ಜಗ್ಗೇಶ್‌ ಧ್ವನಿ 

11:33 AM Apr 01, 2018 | |

ವಿಠಲ್‌ ಭಟ್‌ ನಿರ್ದೇಶನದ “ಹ್ಯಾಂಗೋವರ್‌’ ಚಿತ್ರಕ್ಕೆ ಜಗ್ಗೇಶ್‌ ಧ್ವನಿ ನೀಡಿದ್ದಾರೆ. ಜಗ್ಗೇಶ್‌ ಅವರ ಧ್ವನಿಯಿಂದಲೇ ಚಿತ್ರ ಆರಂಭ- ಅಂತ್ಯವಾಗುವ ಜೊತೆಗೆ ಚಿತ್ರದಲ್ಲಿರುವ ಮೂವರು ನಾಯಕರ ಪರಿಚಯವೂ ಆಗುತ್ತದೆಯಂತೆ.  ಹ್ಯಾಂಗೋವರ್‌ ಅಂದರೆ ಏನು ಎಂಬದನ್ನು ಜಗ್ಗೇಶ್‌ ಅವರ ಧ್ವನಿಯ ಮುಖಾಂತರ ಚಿತ್ರ ನಿರ್ದೇಶಕರು ಹೇಳಿದ್ದಾರಂತೆ. 

Advertisement

ರಮನೀ ರೀಲ್ಸ್‌ ಸಂಸ್ಥೆಯಡಿ “ಹ್ಯಾಂಗೋವರ್‌’ ಚಿತ್ರ ತಯಾರಾಗಿದ್ದು, ಸದ್ಯ ಪೋಸ್ಟ್‌ ಪೊ›ಡಕ್ಷನ್‌ ಹಂತದಲ್ಲಿದೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಸಿದ್ದತೆಗಳನ್ನು ಚಿತ್ರತಂಡ ನಡೆಸುತ್ತಿದೆ. ವೀರ್‌ ಸಮರ್ಥ್ ಅವರ ಸಂಗೀತ ನಿರ್ದೇಶನ ಇರುವ ಹ್ಯಾಂಗೋವರ್‌ಗೆ ಯೋಗಿ ಕ್ಯಾಮರಾ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next