Advertisement

ಮೊಮ್ಮಗನೊಂದಿಗೆ ಜಗ್ಗೇಶ್‌ ತುಂಟಾಟ ನೋಡಿ 

03:48 PM Mar 03, 2017 | Team Udayavani |

ನವರಸ ನಾಯಕ ಜಗ್ಗೇಶ್‌ ನಗಿಸುವುದರಲ್ಲಿ ಎತ್ತಿದ ಕೈ. ಏನಾದರೂ ವಿಶಿಷ್ಟ ಬಾಡಿ ಲ್ಯಾಂಗ್ವೇಜ್‌ ಮೂಲಕ ಎಲ್ಲರನ್ನೂ ನಗಿಸುವುದರಲ್ಲಿ ಸಿದ್ಧ ಹಸ್ತರು. ಅವರು ಮೊಮ್ಮಗುವಿನೊಂದಿಗೆ ಅದ್ಹೇಗೆ ಆಟವಾಡುತ್ತಾರೆ ಎನ್ನುವುದನ್ನು ಈ ವಿಡಿಯೋ ವೀಕ್ಷಿಸಿ …

Advertisement

ಜಗ್ಗೇಶ್‌ ಪುತ್ರ ಗುರುರಾಜ್‌ ಮತ್ತು ಪತ್ನಿ ಕ್ಯಾಟಿಯ ಮುದ್ದಾದ ಮಗು ಅರ್ಜುನ್‌ನ ತುಂಟಾಟ ನಿಮ್ಮನ್ನು ಫ‌ುಲ್‌ ಖುಷ್‌ ಮಾಡುವುದಂತು ಗ್ಯಾರೆಂಟಿ… 

Advertisement

Udayavani is now on Telegram. Click here to join our channel and stay updated with the latest news.

Next