Advertisement

ಜಾಕ್ವೆಲಿನ್‌ ಹೊಸ ನಿವಾಸಕ್ಕೆ ಫ್ಯಾನ್ಸ್‌ ಫಿದಾ

08:33 PM Jul 02, 2023 | Team Udayavani |

ಮುಂಬೈ: ರಾ..ರಾ.. ರಕ್ಕಮ್ಮ ಖ್ಯಾತಿಯ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌, ಮುಂಬೈನಲ್ಲಿ ನೂತನ ಐಷಾರಾಮಿ ನಿವಾಸವೊಂದನ್ನು ಖರೀದಿಸಿದ್ದಾರೆ.

Advertisement

ಜಾಕ್ವೆಲಿನ್‌ ಅವರ ನೂತನ ಫ್ಲ್ಯಾಟ್‌ನ ಚಿತ್ರ ಹಾಗೂ ವಿಡಿಯೊಗಳು ಇದೀಗ ಜಾಲತಾಣದಲ್ಲಿ ವೈರಲ್‌ ಆಗಿವೆ. ಹೌದು, ಸೈಫ್ ಅಲಿಖಾನ್‌, ಕರೀನಾ ಕಪೂರ್‌, ರಣಬೀರ್‌ ಕಪೂರ್‌- ಆಲಿಯಾ ಭಟ್‌ ಸೇರಿದಂತೆ ಬಾಲಿವುಡ್‌ನ‌ ಬಹುತೇಕ ತಾರೆಯರು ನಿವಾಸ ಹೊಂದಿರುವ ಬಾಂದ್ರಾದಲ್ಲೇ ಈಗ ಜಾಕ್ವೆಲಿನ ಕೂಡ ಫ್ಲ್ಯಾಟ್‌ ಖರೀದಿಸಿದ್ದಾರೆ.

ಪಲಿ ಹಿಲ್‌ನಲ್ಲಿರುವ ವಿಶಾಲಾ ಹಾಗೂ ಐಷಾರಾಮಿ ಫ್ಲ್ಯಾಟ್‌ ಅನ್ನು ಜಾಕ್ವೆಲಿನ್‌ ಖರೀದಿಸಿದ್ದಾರೆ. ಅದರಲ್ಲಿರುವ ಜಿಮ್‌ ಏರಿಯಾ, ಸ್ವಿಮ್ಮಿಂಗ್‌ ಪೂಲ್‌ ಹಾಗೂ ಸಿಟ್ಟಿಂಗ್‌ ಏರಿಯಾಗಳು ಜನರ ಕಣ್ಣುಕುಕ್ಕಿವೆ. ಅಲ್ಲದೇ ರಕ್ಕಮ್ಮನ ಸೆಲೆಕ್ಷನ್‌ಗೆ ಫ್ಯಾನ್‌ಗಳು ಕೂಡ ಫಿದಾ ಆಗಿದ್ದಾರೆ. ಈ ಹಿಂದೆ ಜಾಕ್ವೆಲಿನ್‌ ಇದ್ದಂಥ ಫ್ಲ್ಯಾಟ್‌ ಕೂಡ ಐಷಾರಾಮಿಯದ್ದೇ ಆಗಿದ್ದು, ಒಂದು ಕಾಲದಲ್ಲಿ ಆ ಫ್ಲ್ಯಾಟ್‌ ನಟಿ ಪ್ರಿಯಾಂಕಾ ಛೋಪ್ರಾ ಅವರ ಒಡೆತನದಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next