Advertisement
ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲ್ಲಿಕ್ ಅವರ ನ್ಯಾಯಪೀಠವು ಕಳೆದ ವರ್ಷ ನವೆಂಬರ್‌ನಲ್ಲಿ ಜಾಕ್ವೆಲಿನ್‌ಗೆ ಜಾಮೀನು ನೀಡಿತ್ತು. ಆದಾಗ್ಯೂ, ಅದರಲ್ಲಿನ ಷರತ್ತುಗಳಿಂದ ಆಕೆ ವಿದೇಶಕ್ಕೆ ಪೂರ್ವಾನುಮತಿ ಇಲ್ಲದೇ ತೆರಳುವುದು ಅಸಾಧ್ಯವಾಗಿತ್ತು. ಇದರಿಂದ ವೃತ್ತಿಜೀವನದ ಸಾಕಷ್ಟು ಅವಕಾಶಗಳಿಂದ ಜಾಕ್ವೆಲಿನ್ ವಂಚಿತರಾಗಿದ್ದನ್ನೂ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ನಿಯಮ ಸಡಿಲಗೊಳಿಸಿದೆ. ಆದರೆ, ವಿದೇಶಕ್ಕೆ ಪ್ರಯಾಣಿಸುವ 3-4 ದಿನದ ಮುಂಚೆಯೇ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಮಾಹಿತಿ ನೀಡಬೇಕೆಂದು ಜಾಕ್ವೆಲಿನ್ ಅವರಿಗೆ ನಿರ್ದೇಶಿಸಿದೆ. Advertisement
Jacqueline: ಜಾಕ್ವೆಲಿನ್ ಹೊರದೇಶಕ್ಕೆ ಹೋಗಬಹುದು: ದೆಹಲಿಯ ನ್ಯಾಯಾಲಯದಿಂದ ರಿಲೀಫ್
08:49 PM Aug 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.