Advertisement
ವಿಶ್ವದ 8ನೇ ರ್ಯಾಂಕಿಂಗ್ನ ಟೆನಿಸಿಗ ಜಾಕ್ ಸಾಕ್ ಅವರನ್ನು ಅಮೆರಿಕದವರೇ ಆದ ರೀಲಿ ಒಪೆಲ್ಕ 4-6, 7-5, 6-3 ಅಂತರದಿಂದ ಪರಾಭವಗೊಳಿಸಿದರು. 6 ಅಡಿ, 11 ಇಂಚು ಎತ್ತರದ ಒಪೆಲ್ಕ ಇದನ್ನೇ ಬಂಡವಾಳ ಮಾಡಿಕೊಂಡು ಸಾಕ್ಗೆ ಆಘಾತವಿತ್ತರು.
Advertisement
ಡೆಲ್ರೆ ಬೀಚ್ ಓಪನ್ ಟೆನಿಸ್: ಇಸ್ನರ್, ರಾನಿಕ್, ಸಾಕ್ಗೆ ಶಾಕ್
06:40 AM Feb 23, 2018 | |
Advertisement
Udayavani is now on Telegram. Click here to join our channel and stay updated with the latest news.