Advertisement
ಜತೆಗೆ, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಮ್ಮ ದೇಶವನ್ನು ನಿಲ್ಲಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಮಾಡಿರುವ ಸಾಧನೆಗಳ ಕುರಿತು ಜನರಿಗೆ ತಿಳಿಸಲು ಡಿಜಿಟಲ್ ಪರದೆಯುಳ್ಳ ವ್ಯಾನ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. “ವಿಕಸಿತ್ ಭಾರತ್ ಮೋದಿ ಕೀ ಗ್ಯಾರಂಟಿ’ ಎಂಬ ಹೆಸರಿನ ವೀಡಿಯೋ ವ್ಯಾನ್ಗಳು ಪ್ರತೀ ಲೋಕಸಭಾ ಕ್ಷೇತ್ರದಲ್ಲೂ ಸಂಚರಿಸಲಿದೆ. ಮಾ. 15ರೊಳಗೆ ಸುಮಾರು 1 ಕೋಟಿ ಸಲಹೆಗಳನ್ನು ಈ ವ್ಯಾನ್ಗಳ ಮೂಲಕ ಸ್ವೀಕರಿಸುವ ಗುರಿ ಹೊಂದಿದ್ದೇವೆ ಎಂದೂ ಅವರು ಹೇಳಿದ್ದಾರೆ. Advertisement
BJP ಪ್ರಣಾಳಿಕೆಗೆ ಸಾರ್ವಜನಿಕರ ಸಲಹೆ ಕೋರಿದ ಜೆ.ಪಿ. ನಡ್ಡಾ
12:34 AM Feb 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.