Advertisement

ನಡ್ಡಾ ಬಿಜೆಪಿ ಅಧ್ಯಕ್ಷ: ಇಂದು ಘೋಷಣೆ

09:46 AM Jan 21, 2020 | Hari Prasad |

ಹೊಸದಿಲ್ಲಿ: ಬಿಜೆಪಿಯ ಹೊಸ ಅಧ್ಯಕ್ಷರಾಗಿ ನಿರೀಕ್ಷೆಯಂತೆಯೇ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ನೇಮಕಗೊಳ್ಳಲಿದ್ದಾರೆ. ಇದುವರೆಗೆ ನಡ್ಡಾ ಹೊರತಾಗಿ ಯಾರೂ ಕೂಡ ನಾಮಪತ್ರ ಸಲ್ಲಿಸಿಲ್ಲ.

Advertisement

ಸೋಮವಾರ ಅಧ್ಯಕ್ಷರ ಅಧಿಕೃತ ಘೋಷಣೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ದಿಲ್ಲಿಗೆ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next