14ರಂದು ಬೆಳಗ್ಗೆ 9 ಗಂಟೆಗೆ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡ ಸೇವೆ ನಡೆಯಲಿದೆ.
Advertisement
15ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ ಹಾಗೂ ಮಂಡಲ ಸೇವೆ ನಡೆಯಲಿದೆ. ರಾತ್ರಿ ಕಡಬು ಸೇವೆ ಮಹಾ ಮಂಗಳಾರತಿಯಾದ ಬಳಿಕ ಶ್ರೀ ಮಾರಣಕಟ್ಟೆ ದಶಾವತಾರ ಯಕ್ಷಗಾನ ಮೇಳದವರಿಂದ ಸೇವೆ ಆಟ ನಡೆ ಯಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.