Advertisement

IT Returns: 6.5 ಕೋಟಿ ಮಂದಿಯಿಂದ ಐಟಿ ರಿಟರ್ನ್ಸ್ ಸಲ್ಲಿಕೆ

03:29 PM Aug 07, 2023 | |

ಹೊಸದಿಲ್ಲಿ: ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಲು ಕೊನೆಯ ದಿನವಾಗಿರುವ ಜು. 31ರ ಸಂಜೆಯ ವರೆಗೆ ದೇಶಾದ್ಯಂತ ದಾಖಲೆಯ 6.5 ಕೋಟಿಗೂ ಅಧಿಕ ಮಂದಿ ಐಟಿ ರಿಟರ್ನ್ಸ್ ಫೈಲ್‌ ಮಾಡಿದ್ದಾರೆ.

Advertisement

ಸೋಮವಾರ ಒಂದೇ ದಿನ 36.91 ರಿಟರ್ನ್ಸ್ ಗಳು ಫೈಲ್‌ ಆಗಿವೆ. ಕಳೆದ ವರ್ಷ ಜು. 31ರ ವೇಳೆಗೆ 5.83 ಕೋಟಿ ಆದಾಯ ತೆರಿಗೆದಾರರು ರಿಟರ್ನ್ಸ್ ಫೈಲ್‌ ಮಾಡಿದ್ದರು. ಈ ವಿಚಾರವನ್ನು ಆದಾಯ ತೆರಿಗೆ ಇಲಾಖೆ ಸೋಮವಾರ ಟ್ವೀಟ್‌ ಮೂಲಕ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next