Advertisement
ಅವರು ಶನಿವಾರ ಪ್ರಸಿದ್ಧ ಪಶು ಆಹಾರ ತಯಾರಿಕಾ ಸಂಸ್ಥೆ ಮಂದಾರ್ತಿಯ ಲಕ್ಷ್ಮೀ ಫೀಡ್ಸ್ ಮತ್ತು ಫಾಮ್ಸ್ìನಿಂದ ನೂತನ ಉತ್ಪನ್ನ ವಿಸ್ಮಯ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
Related Articles
Advertisement
ಬಂಜೆತನ ದೊಡ್ಡ ಸಮಸ್ಯೆಜಾನುವಾರುಗಳಲ್ಲಿ ಬಂಜೆತನ ಬಹುದೊಡ್ಡ ಸಮಸ್ಯೆಯಾಗಿದ್ದು, ರೈತರಿಗೆ ಸಂಕಷ್ಟ ತರಿಸುತ್ತಿದೆ. ಈ ನಿಟ್ಟಿನಲ್ಲಿ ಲಕ್ಷ್ಮೀ ಫೀಡ್ಸ್ನಿಂದ ನುರಿತ ತಜ್ಞರ ಮೂಲಕ ಯಶಸ್ವೀ ಪ್ರಯೋಗ ನಡೆಸಿ ಹೊಸ ವಿಸ್ಮಯ ಉತ್ಪನ್ನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಕೆ. ಮಹೇಶ್ ಉಡುಪ ಪ್ರಸ್ತಾವನೆಯಲ್ಲಿ ತಿಳಿಸಿದರು. 20 ವರ್ಷಗಳ ಹಿಂದೆ ತಿಂಗಳಿಗೆ 3 ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ಪ್ರಾರಂಭವಾದ ಲಕ್ಷ್ಮೀ ಫೀಡ್ಸ್ ಇಂದು ದಿನವೊಂದಕ್ಕೆ 120 ಟನ್ ಉತ್ಪಾದಿಸಿ ರಾಜ್ಯದಲ್ಲೇ ಉತ್ತಮ ಸ್ಥಾನದಲ್ಲಿದೆ ಎಂದರು. ಕೆ. ಮಹೇಶ್ ಉಡುಪ ಸ್ವಾಗತಿಸಿದರು. ಕೆ. ಮಲ್ಲಿಕಾ ಉಡುಪ, ವಿವೇಕ್ ಐತಾಳ್, ಕೆ. ಸಂಜಯ ಉಡುಪ, ಅಂಜಲಿ ಎಸ್. ಉಡುಪ ಅತಿಥಿಗಳನ್ನು ಗೌರವಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.