Advertisement

ISRO; ಡಿಸೆಂಬರ್‌ ವೇಳೆಗೆ ಮೊದಲ ಗಗನಯಾನ: ಸೋಮನಾಥ್‌

01:08 AM Aug 17, 2024 | Team Udayavani |

ಶ್ರೀಹರಿಕೋಟಾ: ದೇಶದ ಮೊದಲ ಗಗನಯಾನ ಯೋಜನೆ ಯನ್ನು ಈ ಡಿಸೆಂಬರ್‌ಗೆ ಆರಂಭಿಸಲು ಇಸ್ರೋ ನಿರ್ಧರಿಸಿದೆ. ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಕೆಟ್‌ನ ಕೆಲವು ಭಾಗ ಗಳು ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ ತಲುಪಿದ್ದು, ಮಾಡ್ನೂಲ್‌ ಜೋಡಣೆ ಯು ನಡೆದಿದೆ. ಸಿಬಂದಿ ಪಾರಾಗುವ ಹಾರ್ಡ್‌ವೇರ್‌ ಸಹ ಸಿದ್ಧವಾಗಿದೆ ಯೆಂದು ಇಸ್ರೋ ಮುಖ್ಯಸ್ಥ ಸೋಮನಾಥ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next