Advertisement
ಪುಣೆ ಮತ್ತು ಗೋವಾ ತಂಡದ ಪಂದ್ಯಾನಂತರ ತರಬೇತುದಾರ ಪಾಪೊವಿಚ್ ಅವರು ರೆಫರಿ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದರು. ರೆಫರಿ ಅವರು ಪಂದ್ಯದ ವೇಳೆ ನಮ್ಮ ಆಟಗಾರರನ್ನು ಅನಗತ್ಯವಾಗಿ ಪಂದ್ಯದಿಂದ ಹೊರಕಳುಹಿಸಿದರು. ಗೋವಾ ಆಟಗಾರರನ್ನು ಹಾಗೆಯೇ ಉಳಿಸಿಕೊಂಡರು. ಏನು ಇಲ್ಲಿ ಒಬ್ಬೊಬ್ಬರಿಗೆ ಒಂದು ನಿಯಮವೇ? ಎನ್ನುವುದು ಪಾಪೊವಿಚ್ ಆಕ್ಷೇಪ. ಅಷ್ಟಲ್ಲದೇ ಗೋವಾ ಆಟಗಾರ ಅಹ್ಮದ್ ಜಾಹೊರನ್ನು ಪಂದ್ಯದ ಮಧ್ಯಭಾಗದಲ್ಲೇ ಮೈದಾನದಿಂದ ಹೊರಕಳುಹಿಸಬೇಕಾಗಿತ್ತು ಎಂದು ಆಕ್ಷೇಪಿಸಿದರು. ಇದೆಲ್ಲವೂ ಐಎಸ್‌ಎಲ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ದಂಡ ವಿಧಿಸಲಾಗಿದೆ. Advertisement
ಐಎಸ್‌ಎಲ್: ಪುಣೆ ಕೋಚ್‌ಗೆ 5 ಲಕ್ಷ ರೂ. ದಂಡ, 4 ಪಂದ್ಯ ನಿಷೇಧ
06:05 AM Dec 29, 2017 | |
Advertisement
Udayavani is now on Telegram. Click here to join our channel and stay updated with the latest news.