Advertisement
ತ್ರಿಶೂರ್‌ನ ಪೂವಂ, ಕುಂಭ ಮೇಳ ಸೇರಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ನಡೆಸುವಂತೆ ಕೇರಳದ ಮುಸ್ಲಿಮರಿಗೆ ಐಸಿಸ್ ಕರೆ ನೀಡಿದ ಬೆನ್ನಲ್ಲೇ ಎನ್‌ಎಸ್‌ಜಿಯ ಈ ಕೋರಿಕೆ ಕುತೂಹಲ ಕೆರಳಿ ಸಿದೆ. ಬೆಲ್ಜಿಯಂ, ಯುಕೆ ದೇಶಗಳು ಇತ್ತೀಚೆಗೆ ಐಸಿಸ್ ದಾಳಿಗೆ ತುತ್ತಾಗಿದ್ದು ಅಲ್ಲಿನ ಪೊಲೀಸರು, ಭದ್ರತಾ ಏಜೆನ್ಸಿ ಗಳು ಕೈಗೊಂಡ ಕ್ರಮಗಳು, ಪರಿಸ್ಥಿತಿಗಳನ್ನು ಎದುರಿಸಿದ ರೀತಿಗಳನ್ನು ಅರಿಯಲು ಅನುಕೂಲವಾಗುವಂತೆ ತನ್ನ ಕಮಾಂಡೋಗಳಿಗೆ ತರಬೇತಿಗೆ ಕಳುಹಿಸಲು ಕೋರಿದೆ. Advertisement
ಐಸಿಸ್ ಬೆದರಿಕೆ ಹಿನ್ನೆಲೆ: ಯುಕೆ ತರಬೇತಿಗೆ ಮನವಿ
06:40 AM Nov 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.