In this episode, Dr. Sandhya S. Pai narrates very famous Aithihya mala | S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?
ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ ತಿರುನೀಲಕಂಠನ್ ಸಹನೆ ಪರೀಕ್ಷೆ ಮಾಡೋ ಸಂದರ್ಭ ಎದುರಾದಾಗ ನಡೆಯುವ ಸ್ವಾರಸ್ಯಕರ ಸಂಗತಿ ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com