Advertisement

ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಲು ಕಠಿಣ ಕಾನೂನು ಜಾರಿಗೆ ಬರಬೇಕಾದ ಅಗತ್ಯವಿದೆಯೇ

04:43 PM Sep 02, 2020 | keerthan |

ಮಣಿಪಾಲ: ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಲು ಕಠಿಣ ಕಾನೂನು ಜಾರಿಗೆ ಬರಬೇಕಾದ ಅಗತ್ಯವಿದೆಯೇ ?  ನಿಮ್ಮ ಅಭಿಪ್ರಾಯವೇನು ಎಮದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.

Advertisement

ಸದಾಶಿವ ಸದಾಶಿವ:
ಯಾವುದು ಸಮಾಜಕ್ಕೆ ಮಾರಕವೋ ,ಅದರಿಂದ ಯುವ ಜನತೆ ತಪ್ಪು ದಾರಿ ಹಿಡಿದು ಕೆಟ್ಟ ಕೆಟ್ಟವರನ್ನಾಗಿಸುವುದೋ ಅಂತಹದನ್ನು ಬುಡದಿಂದಲೇ ಕಿತ್ತೆಸೆಯಬೇಕು.

ರಾಘವೇಂದ್ರ ದೇವಾಡಿಗ:
ಡ್ರಗ್ ಒಂದೇ ಯಾಕೆ ಮದ್ಯಪಾನ ಧೂಮಪಾನ ಗುಟ್ಕಾ ಎಲ್ಲವನ್ನೂ ನಿಷೇಧಿಸಬೇಕು. ಆದರೆ ಅದಕ್ಕೆ ದಮ್ಮ್ ಬೇಕು ಸರ್ಕಾರಕ್ಕೆ ತಾಕತ್ತು ಇಲ್ಲಾ

ಕಾಜಲ್ ಕಿರಣ್ ಅಂಚನ್:

ಹೌದು. ಎಲ್ಲಾ ಗಾಂಜಾ, ಡ್ರಗ್ಸ್ ಮುಂತಾದ ಅಕ್ರಮ ಚಟುವಟಿಕೆಗಳ ಬೇರು ಸಮೇತ ಕಿತ್ತು ಹಾಕಬೇಕು. ಕೆಲವು ದುಷ್ಕರ್ಮಿಗಳು ನಮ್ಮ ಯುವಜನತೆಯ ಜೀವನವನ್ನು ಹಾಳು ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next