Advertisement

ಸಿಪಿಎಲ್ ಹರಾಜು ಪಟ್ಟಿಯಲ್ಲಿ ಇರ್ಫಾನ್‌!

03:15 AM May 17, 2019 | Sriram |

ವಡೋದರ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತದ ಖ್ಯಾತ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌, ವೆಸ್ಟ್‌ ಇಂಡೀಸ್‌ನ ಕೆರಿಬಿಯಿನ್‌ ಪ್ರೀಮಿಯರ್‌ ಟಿ20 ಕ್ರಿಕೆಟ್ ಲೀಗ್‌ನ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಒಟ್ಟು 535 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಆಟಗಾರ ಪಠಾಣ್‌.

Advertisement

ಒಂದು ವೇಳೆ ಆಯ್ಕೆಯಾದಲ್ಲಿ ವಿದೇಶಿ ಟಿ20 ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಪುರುಷ ಆಟಗಾರ ಎಂದು ಕರೆಸಿಕೊಳ್ಳಲಿದ್ದಾರೆ. ಇದುವರೆಗೆ ಭಾರತದ ಯಾವುದೇ ಪುರುಷ ಕ್ರಿಕೆಟಿಗರು ವಿದೇಶಿ ಲೀಗ್‌ನಲ್ಲಿ ಆಡಿಲ್ಲ. ಪಠಾಣ್‌ ಯಶಸ್ವಿ ಯಾದರೆ, ಇತರೆ ಕ್ರಿಕೆಟಿಗರು ಈ ಹಾದಿ ತುಳಿಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next