Advertisement

Iran-Syria: ಸಿರಿಯಾ ಮೇಲೆ ಇರಾನ್‌ ದಾಳಿ: 4 ಸಾವು

08:16 PM Jan 16, 2024 | Team Udayavani |

ಇರ್ಬಿಲ್‌: ಇರಾಕ್‌ನ ಇರ್ಬಿಲ್‌ ನಗರದಲ್ಲಿ ಇಸ್ರೇಲ್‌ನದ್ದು ಎಂದು ಹೇಳಲಾಗಿರುವ ಗುಪ್ತಚರ ಕಟ್ಟಡಗಳನ್ನು ಗುರಿಯಾಗಿರಿಸಿ ಇರಾನ್‌ ಮಂಗಳವಾರ ಏಕಾಏಕಿ ಕ್ಷಿಪಣಿ ದಾಳಿ ನಡೆಸಿದೆ.

Advertisement

ನೆರೆಯ ಸಿರಿಯಾದಲ್ಲೂ ಇಸ್ಲಾಮಿಟ್‌ ಸ್ಟೇಟ್‌ ಸಂಘಟನೆಯ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ ಎಂದೂ ಇರಾನ್‌ ತಿಳಿಸಿದೆ. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next