Advertisement
2008ರಲ್ಲಿ ಶುಮ್‌ಮನ್‌ಗೆ 8 ವರ್ಷ. ಆಗ ಅವರು ತಮ್ಮ ತಂದೆ ಲಕ್ವಿಂದರ್ ಸಿಂಗ್ ಮತ್ತು ತಾಯಿ ಸೆರಾತ್ ಗಿಲ್ ಜತೆಗೂಡಿ ಮೊಹಾಲಿಯ ಪಿಸಿಎ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ಕಿಂಗ್ಸ್ ಇಲೆವೆನ್ ಪಂಜಾಬ್ – ಮುಂಬೈ ಇಂಡಿಯನ್ಸ್ ನಡುವಿನ ಸೆಣಸಾಟವನ್ನು ವೀಕ್ಷಿಸಿದ್ದರು. ಇಂದು ಅದೇ ಆಟಗಾರ ತಂಡವೊಂದಕ್ಕೆ ಕೋಟಿ ರೂ.ಗೆ ಮಾರಾಟಗೊಂಡು ಅಚ್ಚರಿ ಮೂಡಿಸಿದ್ದಾನೆ. Advertisement
ಐಪಿಎಲ್ ವೀಕ್ಷಿಸಿದ್ದ ಬಾಲಕ ಈಗ ಐಪಿಎಲ್ ಕ್ರಿಕೆಟಿಗ
06:50 AM Jan 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.