Advertisement
ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಖುಷಿಯಲ್ಲಿದ್ದ ರಾಹುಲ್ ಪಂಜಾಬ್ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಆದರೆ ಇವರ ಆಟ ಭಾರೀ ಬಿರುಸಿನಿಂದ ಕೂಡಿರಲಿಲ್ಲ. 52 ರನ್ನಿಗೆ 42 ಎಸೆತ ಎದುರಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಸಿ ಆರ್ಚರ್ ಬಿ ಉನಾದ್ಕತ್ 52
ಕ್ರಿಸ್ ಗೇಲ್ ಸಿ ಸ್ಯಾಮ್ಸನ್ ಬಿ ಆರ್ಚರ್ 30
ಮಾಯಾಂಕ್ ಅಗರ್ವಾಲ್ ಸಿ ಆರ್ಚರ್ ಬಿ ಸೋಧಿ 26
ಡೇವಿಡ್ ಮಿಲ್ಲರ್ ಸಿ ಬಟ್ಲರ್ ಬಿ ಕುಲಕರ್ಣಿ 40
ನಿಕೋಲಸ್ ಪೂರಣ್ ಸಿ ರಹಾನೆ ಬಿ ಆರ್ಚರ್ 5
ಮನ್‌ದೀಪ್ ಸಿಂಗ್ ಬಿ ಆರ್ಚರ್ 0
ಆರ್. ಅಶ್ವಿನ್ ಔಟಾಗದೆ 17
ಮುಜೀಬ್ ಉರ್ ರೆಹಮಾನ್ ಔಟಾಗದೆ 0
ಇತರ 12
ಒಟ್ಟು (6 ವಿಕೆಟಿಗೆ) 182
ವಿಕೆಟ್ ಪತನ: 1-38, 2-67, 3-152, 4-163, 5-164, 6-164.
ಬೌಲಿಂಗ್:
ಧವಳ್ ಕುಲಕರ್ಣಿ 4-0-37-1
ಜೈದೇವ್ ಉನಾದ್ಕತ್ 4-0-48-1
ಜೋಫÅ ಆರ್ಚರ್ 4-0-15-3
ಐಶ್ ಸೋಧಿ 4-0-41-1
ಶ್ರೇಯಸ್ ಗೋಪಾಲ್ 4-0-31-0 ರಾಜಸ್ಥಾನ್ ರಾಯಲ್ಸ್
ರಾಹುಲ್ ತ್ರಿಪಾಠಿ ಸಿ ಅಗರ್ವಾಲ್ ಬಿ ಅಶ್ವಿನ್ 50
ಜಾಸ್ ಬಟ್ಲರ್ ಸಿ ಪೂರಣ್ ಬಿ ಅರ್ಶದೀಪ್ 23
ಸಂಜು ಸ್ಯಾಮ್ಸನ್ ಬಿ ಅಶ್ವಿನ್ 27
ಅಜಿಂಕ್ಯ ರಹಾನೆ ಸಿ ಶಮಿ ಬಿ ಅರ್ಶದೀಪ್ 26
ಆ್ಯಶrನ್ ಟರ್ನರ್ ಸಿ ಮಿಲ್ಲರ್ ಬಿ ಎಂ. ಅಶ್ವಿನ್ 0
ಜೋಪ್ರಾ ಆರ್ಚರ್ ಸಿ ರಾಹುಲ್ ಬಿ ಶಮಿ 1
ಸುವರ್ಟ್ ಬಿನ್ನಿ ಔಟಾಗದೆ 31
ಶ್ರೆಯಸ್ ಗೋಪಾಲ್ ಸಿ ಅಗರ್ವಾಲ್ ಬಿ ಶಮಿ 0
ಜೈದೇವ್ ಉನಾದ್ಕತ್ ಔಟಾಗದೆ 0
ಇತರ 10
ಒಟ್ಟು ( 20 ಓವರ್‌ಗಳಲ್ಲಿ 7 ವಿಕಟಿಗೆ) 170
ವಿಕೆಟ್ ಪತನ: 1-38, 2-97, 3-127, 4-131, 5-133, 6-148, 7-160.
ಬೌಲಿಂಗ್:
ಅರ್ಶದೀಪ್ ಸಿಂಗ್ 4-0-43-2
ಮುಜೀಬ್ ಉರ್ ರೆಹಮಾನ್ 3-0-24-0
ಮುರುಗನ್ ಅಶ್ವಿನ್ 4-0-24-1
ಆರ್. ಅಶ್ವಿನ್ 4-0-24-2
ಮೊಹಮ್ಮದ್ ಶಮಿ 4-0-44-2 ಮನ್‌ದೀಪ್ ಸಿಂಗ್ 1-0-8-0