Advertisement

ಪಾಕ್‌ನಲ್ಲಿ ಐಪಿಎಲ್‌: ಅಕ್ಮಲ್‌ ಎಡವಟ್ಟು

12:30 AM Mar 12, 2019 | Team Udayavani |

ಕರಾಚಿ: ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಕ್ರಿಕೆಟಿಗ ಉಮರ್‌ ಅಕ್ಮಲ್‌ ಅವರ ಎಡವಟ್ಟುಗಳ ಸರಮಾಲೆ ಮತ್ತೆ ಮುಂದುವರಿದಿದೆ. 

Advertisement

ಈ ಸಲದ ಪಿಎಸ್‌ಎಲ್‌ (ಪಾಕಿಸ್ಥಾನ್‌ ಸೂಪರ್‌ ಲೀಗ್‌) ಟಿ20 ಕ್ರಿಕೆಟ್‌ ಕುರಿತು ಉಮರ್‌ ಮಾತನಾಡಬೇಕಿತ್ತು. ಬದಲಿಗೆ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಮುಂದಿನ ಸಲ ಪಾಕ್‌ನಲ್ಲೇ ನಡೆಯಲಿದೆ ಎಂದು ಹೇಳಿ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಪಿಎಸ್‌ಎಲ್‌ನ ಕೆಲವು ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ಈ ಬಗ್ಗೆ ಮಾತನಾಡುವ ವೇಳೆ ಅಕ್ಮಲ್‌ ಎಡವಟ್ಟು ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next